backಅನಿತ ಮಾದೇಗೌಡback

ಅನಿತ ಮಾದೇಗೌಡ

@ಅನಿತ_ಮಾದೇಗೌಡ

ಗೃಹಿಣಿ

ಕನ್ನಡದಲ್ಲಿ ಕೂ ಮಾಡಿ

calender Aug 2020 ನಲ್ಲಿ ಸೇರಿಕೊಂಡರು

ಕೂಸ್ (133)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಗೃಹಿಣಿ
ಕಣ್ಣಿಗಾಗಿ ಕನಸು .👁️ ಕನಸಿಗಾಗಿ ಮನಸ್ಸು. ಮನಸಿಗಾಗಿ ಹೃದಯ💞 " ಕೂ "ಸ್ನೇಹಕ್ಕಾಗಿ 👭👬ಶುಭರಾತ್ರಿ.... ಅನಿತ ಮಾದೇಗೌಡ.
re
like12
WhatsApp
img
ಗೃಹಿಣಿ
ದಾಂಪತ್ಯ ಜೀವನ ಒಂದು ಎತ್ತಿನ ಗಾಡಿ.🔶 ಅದರಂತೆ ನಮ್ಮ ನಾಡು ನುಡಿ...... 🔸 ದಾಂಪತ್ಯ ಜೀವನದಲ್ಲಿ ಬರುವದು ⚜️ ಕಷ್ಟ-ಸುಖಗಳು......🔶 ಅದನ್ನು ಬಗೆಹರಿಸಿಕೊಂಡು ಹೋಗುವುದು 🔸🔸ಅದರ ದೃಷ್ಟಿಗಳು....⚜️ ಅನಿತಾ ಮಾದೇಗೌಡ.
comment
re
like21
WhatsApp
img
ಗೃಹಿಣಿ
ಎರಡು ಕಣ್ಣು👁️👁️ ಎರಡು ತುಟಿ👄👄 ಎರಡು ಕೈ💪💪 ಎರಡು ಕಾಲು🦵🦵 ಕೊಟ್ಟು ಹೃದಯ ಮಾತ್ರ ಒಂದೇ ಕೊಟ್ಟಿದ್ದು ❤️ಏಕೆಂದರೆ ನೀನು ಸರಿಯಾದ ಹೃದಯವನ್ನು ಹುಡುಕಿ ನಿಮ್ಮ ಹೃದಯ ದೊಡನೆ ಜೊತೆಯಾಗಿರು ಸಿಕೊಳ್ಳಲು.......💞 ಅನಿತ ಮದೆಗೌಡ.
re
like26
WhatsApp
img
ಗೃಹಿಣಿ
ಕಲೆ ಗತಿ ನಾನಲ್ಲ........ 🌾 ಕವಿಯತ್ರಿ ನಾನಲ್ಲ....... 🍁 ಭಾವನೆಗಳೊಂದಿಗೆ ಬದುಕುವುದು🌿 ಬಿಟ್ಟು ಬೇರೆ ಏನು ಗೊತ್ತಿಲ್ಲ........ 🍂 ಅನಿತ ಮಾದೇಗೌಡ.
comment
re
like31
WhatsApp
img
ಗೃಹಿಣಿ
ಮನ ಮಂದಿರದಲ್ಲಿ ಬೆಳಗಿದ ಪ್ರೀತಿ ದೀಪ ನೀನು..... ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು....... ಕರ್ಣಕುಂಡಲ ದಲ್ಲಿ ಅರಳಿದ ಪ್ರೀತಿಯ ಪುಷ್ಪವು ನೀನು......... " ನೆನಪಿರಲಿ" ದೀಪ ಆರದಿರಲಿ ಮುತ್ತು ಒಡೆಯದಿರಲಿ ಪುಷ್ಪ ಬಾಡದಿರಲಿ....... ಅನಿತ ಮಾದೇಗೌಡ.
comment
re1
like37
WhatsApp
img
ಗೃಹಿಣಿ
ನಿನ್ನ ಮನವೆಂಬ ಹೂ ತೋಟದಲ್ಲಿ🌹 ನಾನೊಂದು ಮುದ್ದಾದ ಹೂವು🌹 ಬಾನಂಗಳದ ಬಾನಿನಲ್ಲಿ🌌 ಶಶಿಯಂತೆ ನೀನು ಬರಲು ನಗುವೆಂಬ ನೈವಿದೇ ನಾನ್ ತರಲು. 😃 ಅನಿತ ಮಾದೇಗೌಡ.
re
like24
WhatsApp
img
ಗೃಹಿಣಿ
ಆಲೂರು ಅಂದದಿಂದ🌺 ಬೇಲೂರು ಚಂದದಿಂದ🌻 ಕಳಸ ಕನ್ನಂಬಾಡಿ ಇಂದ🍁 ವಜ್ರ ವೈರಮುಡಿಯಿಂದ🌾 ಈ" ಕೂ"ರಾಜಬೀದಿಯಲ್ಲಿ🌹 ನಮ್ಮ ಭಾವನೆಯ 🍂 ಮೆರವಣಿಗೆಯಲ್ಲಿ. 🌿 ಅನಿತ ಮಾದೇಗೌಡ.
re
like37
WhatsApp
img
ಗೃಹಿಣಿ
ಶುಭೋದಯ ಸ್ನೇಹಿತರು ಒಳ್ಳೆಯ ಪತಿ-ಪತ್ನಿ👩‍❤️‍👨 ಒಳ್ಳೆಯ ಮಕ್ಕಳು👨‍👩‍👧‍👧 ಒಳ್ಳೆಯ ಸ್ನೇಹಿತರು👭👬 ಇವರೇ ನಮ್ಮ ಜೀವನದ ಆಸ್ತಿಗಳು. 🏬 ಅನಿತ ಮಾದೇಗೌಡ. 💐
re1
like47
WhatsApp
img
ಗೃಹಿಣಿ
ಜೀವನದಲ್ಲಿ ಯಶಸ್ಸಿನ ಗುರಿ ಮುಟ್ಟಬೇಕಾದರೆ.....,🧗 ಕನಸುಗಳು ಮುಖ್ಯ ಕನಸುಗಳನ್ನು ಕಾಣಬೇಕಾದರೆ ನಿದ್ರೆ ಮುಖ್ಯ .🛌 ಶುಭರಾತ್ರಿ. ಅನಿತಾ ಮಾದೇಗೌಡ. 🙏
re
like31
WhatsApp
img
ಗೃಹಿಣಿ
ಹಬ್ಬ ಮಾಡಿ ಎಲ್ಲರೂ ಸುಸ್ತಾಗಿರಾ🚗🏍️🛵🚒🚙🚙🚓 ಊಟ ಮಾಡಿ ಕಣ್ತುಂಬ ನಿದ್ದೆ ಮಾಡಿ👁️ ಶುಭರಾತ್ರಿ. 🛌 ಅನಿತಾ ಮಾದೇಗೌಡ. 🙏
re
like32
WhatsApp
ask