backಅಜಯ್ ಪೂಜಾರ್back

ಅಜಯ್ ಪೂಜಾರ್

@ಅಜಯ್_ಪೂಜಾರ್

🚨Benglore City Police 🚨

🤲🤟ಬೊಂಬೆ ಆಡ್ಸೋನು ಮೇಲೆ ಕುಂತವನೋ, ನಮಗೆ ನಿಮಗೆ ಯಾಕೆ ಟೆನ್ಷನೂ...!🤟🤲 ಕಾಲಾಯಃ ತಸ್ಮಯ ನಮಃ

calender June 2020 ನಲ್ಲಿ ಸೇರಿಕೊಂಡರು

ಕೂಸ್ (332)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
🚨Benglore City Police 🚨
ಬದುಕಿನ ಜಟಕಾ ಬಂಡಿಗೆ ಮನಸ್ಸೇಂಬ ಕುದುರೆಯನು ಕಟ್ಟಿ...!! ಆ ಕುದುರೆಗೆ ಆಸೆ ಎಂಬ ಲಗಮು ಬಿಗಿದು ನಗು-ನಗುತಾ ಬದುಕಿನ ಬಂಡಿಯನು ಸಾಗಿಸಿದರೇ...!! ಬದುಕು ಸುಂದರ ಸರಳ ಸುಮಧುರ ನೆಮ್ಮದಿಯ ಸಾರ...!! 🤝🌺!ಶುಭಸಂಜೆ !🌺🤝 🤝🌺!ಕೂ ಮನಸುಗಳಿಗೆ!🌺🤝
re2
like35
WhatsApp
img
🚨Benglore City Police 🚨
ಪೂಜಿಸು ನೀ ಕನ್ನಡವಾ ಕಣಕಣದಲೂ ಕಂಪಿಸೋ ಕನ್ನಡವಾ! ನಮಿಸು ನೀ ಕನ್ನಡವಾ ಕೈಮುಗಿದು ಅನ್ನವಾ ನೀಡಿ ಹಸಿವ ನೀಗಿಸೋ ಕನ್ನಡವಾ!ಭಾರತಮಾತಾ ಹೆಮ್ಮೆಯ ನುಡಿ ಜ್ಞಾನಪೀಠಕೆ ಹೆಸರು ನಮ್ಮ ನುಡಿ!! ಹಲವಾರು ಭಾಷೆಯುಂಟು ಜಗದಲಿ ಕೋಗಿಲೆ ಕೂಗುವುದು ನಮ್ ಕನ್ನಡದಲಿ! ಭುವಿಗೆ ಬರುವ ಮಗುವ ಮೊದಲ ತೊದಲ ನುಡಿ ಅಮ್ಮಾ ಎನ್ನುವ ಮಧುರವೇ ಕನ್ನಡದಲಿ!! ಕಲೆಗಳ ಬೀಡು ಸ್ನೇಹ-ಪ್ರೀತಿಯ ತವರೂರು ಯಾರೇ ಬರಲಿ ಬೇದವಾ ತೋರದು! ನಾವು ಎಂದೂ ಒಂದೇ!ನಾವೇಲ್ಲರೂ ಒಂದೇ ಎನ್ನುವ ಭಾವವ ಸಾರುವುದು! 💐!ಕನ್ನಡ ಕನ್ನಡ ಕನ್ನಡ!💐
re
like32
WhatsApp
img
🚨Benglore City Police 🚨
ಹೇ ರಾಧೇ ಕಾಯುತಾ ಕುಳಿತೆ ನಿನಗಾಗಿ ಕೊಳಲನೂದುತಾ! ನಿನ್ನದೇ ನೆನಪಿನ ಸವಿರಾಗವನು ಮೌನದಿ ಹಾಡುತಾ! ನಿನಗಾಗಿ ಕೊಳಲನೂದುತಾ ಉಸಿರನಿಡಿದಿಡುವೇ! ನೀ ಬರುವವರೆಗೂ ನಿನ್ನಾ ದಾರಿಯ ಕಾಯುವೆ!! ಬರಬಾರದೇ ನೀ ಬಳಿಗೆ ನಿನ್ನಾ ಹೆಸರನ್ನೇ ಗುಣುಗುತಿದೆ ನನ್ನೀ ಗುಂಡಿಗೆ! ಕೇಳುತಿಲ್ಲವೇ ಎದೆಯ ಕೂಗು ನಿನಗೆ ಮರೆತೆಯಾ ನೀ ಕಳೆದಾ ಖುಷಿಯ ಗಳಿಗೆ!! ಹಸಿರಾ ಸಿರಿ ಹೂ ಹಾಸಿಗೆ ನಿನಗಾಗಿ ಕಾದಿದೇ ಉಸಿರಾ ಜೀವಾ ಬಯಸಿ ಕೂಗಿ ಕರೆದಿದೆ ಮನವು ನಿನ್ನದೇ ಕನಸಾ ಜೋಕಾಲಿ ಕಟ್ಟಿದೇ ಮುದ್ದಾದ ನಗು ಮೊಗವಾ ತೋರೆಂದಿದೇ!!
re1
like33
WhatsApp
img
🚨Benglore City Police 🚨
🌺!ಶುಭಸಂಜೆ ಕೂ ಮನಸುಗಳಿಗೆ!🌺 ಕನ್ನಡ ಕೂ ವೇದಿಕೆಯಲಿ ನನ್ನನ್ನು ಗುರ್ತಿಸಿ, ಹರಸಿ ಬೆಳೆಸಿದ ಎಲ್ಲಾ ನನ್ನ ಆತ್ಮೀಯ ಕನ್ನಡ ಕೂ ಅಭಿಮಾನಿಗಳಿಗೆ, ಕನ್ನಡ ಕೂ ಮನಸುಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು...! 🌺🌺🤝🤝🌺🌺 ನನ್ನ ಕನ್ನಡ ಕೂ ಮನಸುಗಳು ಇಂದಿಗೆ "೧೦೦೦೦" 🌺🌺🤝🤝🌺🌺
re
like28
WhatsApp
img
🚨Benglore City Police 🚨
💝ಅನಂತ ಕಾಲ ಜೊತೆ ಇರು ನೀನು💝 ❣️ಅನುಕ್ಷಣವು ನಗುತಿರು ನೀನು ❣️ಆಗಸದಲಿರುವ ಚಂದ್ರನಂತೆ🌺 💞ಅಂತರಂಗದಿ ಮಲಗಿರು ನೀನು 💞ಆ ತಾಯಿ ಮಡಿಲಲಿ ಮಗು 💞ಮಲಗಿರುವಂತೆ🌺 ❤️ಅರಳುತಿರಲಿ ಮುಖವು ಸದಾ ❤️ಆ ಮೊಗ್ಗು ಹೂವಾಗುವಂತೆ🌺 💖ಅಂದದಿ ಮಂದಹಾಸ ಚೆಲ್ಲುತಿರು ನೀನು 💖ಆ ಮಲ್ಲಿಗೆ ಪರಿಮಳವಾ 💖ಸೂಸುವಂತೆ🌼 💟ಅಲಂಕಾರದಿ ಹೊಳೆಯುತಿರು ನೀನು 💟ಆ ಹಸುಗೂಸಿನ ಮುಗುಳು 💟ನಗುವಿನಂತೆ💐 ❣️ಅನಂತ ಕಾಲವು ಜೊತೆಯಿರು ನೀನು ❣️ಆ ಮೋಡ-ಮಳೆಯಂತೆ🌺
re
like41
WhatsApp
img
🚨Benglore City Police 🚨
ಇದ್ದೋಷ್ಟು ದಿನ ಸ್ನೇಹ ಪ್ರೀತಿ ವಿಶ್ವಾಸ ಪಡೆದುಕೊಂಡು, ಹಂಚಿಕೊಂಡು ಬಾಳು...! ಬರುವವರು ಬರಲಿ...ಹೋಗುವವರು ಹೋಗಲಿ...! ಎಲ್ಲಾರೊಡನೆ ಖುಷಿಯಿಂದ ಇದ್ದುಬಿಡು...ಯಾರನ್ನು ದ್ವೇಷಿಸಬೇಡ...ಯಾರಿಗೂ ಕೇಡು ಬಗೆಯಬೇಡ...!! ಕಾಡಿನ ಮೃಗಗಳೇ ಪ್ರೀತಿ ತೋರಿದರೆ ಪ್ರೀತಿಸುತ್ತವೆ...ಕೆಣಕಿದರೆ ಮೇಲೆರುಗುತ್ತವೆ...!! ಮೃಗಗಳಿಗಿಂತ ಎಲ್ಲಾದರಲ್ಲೂ ಮೇಲಿರುವ ನಾವು ಸ್ನೇಹ ಪ್ರೀತಿ ಹಂಚಿ, ಪಡೆಯಲಿಕ್ಕೆ ದುಡ್ಡು ಕೊಡಬೇಕಾಗಿಲ್ಲ...!! ನಂಬುವಾಗ ಎಚ್ಚರಿಕೆ ವಹಿಸಿ...ಅತೀ ಪ್ರೀತಿ ಸ್ನೇಹವು ಸಲ್ಲದೂ..?
re1
like43
WhatsApp
img
🚨Benglore City Police 🚨
💟💟💞ಹಾಗೇ ಸುಮ್ಮನೆ 💞💟💟 💟ಅನುರಾಗದ 💟ಅನುಕಂಪದ 💟ಅಲೆ ಅಲೆಯಲಿ 💟ಅಲೆದು ಬಂದಾ 💟ಅವಳ ಒಲವಿನ 💟ಅನುಬಂಧಕ್ಕೆ 💟ಅರ್ಪಿಸುವೆ ನನ್ನನ್ನೇ ನಾ!! 💟ಅಂತರಂಗದ 💟ಅರಮನೆಯ 💟ಅಂದ-ಚಂದದ 💟ಅಂಗಳದಲ್ಲಿ 💟ಅಪ್ಪಿಕೊಂಡು 💟ಅಂಗಾಗವಾ 💟ಅವಳಿಗೊಪ್ಪಿಸಿ 💟ಅರ್ಥೈಸುವೇ ನನ್ನಾ ಪ್ರೀತಿ ನಾ!! 💟ಅವಳು ಒಪ್ಪಿದರೆ 💟ಅಂಗೀಕರಿಸಿ ಪ್ರೀತಿಗೆ 💟ಅನುಮತಿ ನೀಡಿದರೆ 💟ಅವಳಿಗಾಗಿ ಬರೆದಿಡುವೇ 💟ಅನುಕಾಲವು ನನ್ನೀ ಹೃಯದವನು ಅನುಕ್ಷಣವು ಅವಳುಸಿರಾಗಿರುವೆನು ನಾ!! 💟💟❣️❣️💟💟
re
like36
WhatsApp
img
🚨Benglore City Police 🚨
ಕೂಡಿ ಆಡಿದಾ ಮುಂಜಾನೆ ಇಬ್ಬನಿಯ ಜೊತೆಯಲಿ ಪ್ರೇಮರಾಗವಾ ನೋಟದಲಿ ನಡೆದಾ ಮುಸ್ಸಂಜೆಯ ಹೊತ್ತಿನಲಿ ಹೃದಯಸಂಗಮವಾ ಮರೆತು ಹೊರಟಿರುವೇ ನೀ ಕಳೆದ ಖುಷಿಯ ಕ್ಷಣಗಳು!! ಎನ್ನೇದೆಯ ತೋಟದಲಿ ಅರಳಿದಾ ಪ್ರೀತಿ ಗುಲಾಬಿ ನೀ ಮನಸಿನ ಬಾನಂಗಳದಲಿ ಮಿನುಗೋ ಕನಸಿನ ತಾರೆ ನೀ ಮರೆತು ಹೊರಟರೇ ನಿದಿರೆ ಮರೆತಿದೇ ಕಂಗಳು!! ಕಡಲ ತೀರದಲಿ ನಾ ನಿನ್ನ ಜೊತೆಯಲಿ ಆಡಿದಾ ಮಾತುಗಳನು ಕೈಯ ಬೆರಳ ಇಡಿದು ಒಲವಿನ ನಗುವಲಿ ಇಟ್ಟ ಹೆಜ್ಜೆಗಳನು ಮರೆತು ಹೊರಟರೇ ಇರುವುದೇ ಉಸಿರು! ಹೇಗಿರಲಿ ನಾ, ಉಸಿರಿಗೆ ಹೆಸರೇ ನೀನು!!
re
like31
WhatsApp
img
🚨Benglore City Police 🚨
ನೀನು ಮೊದಲು ನೀನಾಗು..ಪರಿಪೂರ್ಣ ಮನುಷ್ಯನಾಗು..!! ಇನ್ನೋಬ್ಬರನ್ನು ಹೀಯಾಳಿಸಬೇಡ!! ನಿನ್ನ ಮನಸ್ಸು ಮೊದಲು ಶುದ್ದವಾಗಿರಲಿ ನಿನ್ನ ವ್ಯಕ್ತಿತ್ವ ಒಳ್ಳೆಯದಾಗಿರಲಿ..!! ಇನ್ನೋಬ್ಬರ ನಡೆತೆ ಕುರಿತು ಮಾತನಾಡಬೇಡ!! ಸರ್ವರನ್ನು ಗೌರವಿಸು..ಮೇಲು-ಕೀಳು ಬೇದಭಾವ ಮನಸ್ಸಿನಲಿ ಬಾರದಿರಲಿ..!! ಭುವಿಯಲಿ ಯಾರು ಮೇಲಲ್ಲ ಕೀಳಲ್ಲಾ ನೀ ಮರಿಬೇಡ!! ನಿನ್ನ ಹೆತ್ತವರನ್ನು ಪೂಜಿಸು..ಮನೆಯಲ್ಲಿ ಆಶ್ರಯ ಕೊಟ್ಟು ಕೈತುತ್ತು ತಿನಿಸು..!! ಅವರಿಂದಾನೇ ನಿನ್ನ ಜನನ ಜೀವನ ನೀ ಅರಿತುನೋಡಾ!! 🌺🤝!ಶುಭೋದಯ!🤝🌺
re2
like66
WhatsApp
img
🚨Benglore City Police 🚨
#ಮನಸ್ಸೆಂಬ ಮಂದಿರದೊಳಗೆ ಮೇಲು_ಕೀಳು, ಬಡವ_ಬಲ್ಲಿದಾ ಎಂಬ ಭೇದ_ಭಾವವಾ ಬಿಟ್ಟು....? "#ನಾವೆಲ್ಲಾ_ಒಂದೇ" ಎಂಬ #ಭಾವದ_ದೇವರ_ಮೂರ್ತಿ ಇಟ್ಟು ನೋಡಿ!!! #ಪ್ರೀತಿ, ಸ್ನೇಹ, ವಿಶ್ವಾಸ ಎಂಬ ಕಾಣಿಕೆಗಳು ನಿಮಗೆ ಪ್ರಸಾದವಾಗಿ ಬರುವವು!!! #_ಶುಭರಾತ್ರಿ_ಕೂ_ಮನಸುಗಳಿಗೆ_# 🌺🤝😊😊🤝🌺
re
like37
WhatsApp
ask