koo-logo
koo-logo
backKoo - ಪ್ರಸನ್ನ ಧರ್ಮಜಾಗೃತಿGo to Feed
img
@radhika_kengar

Social Activist. Piety. Patriot. Politician🚩🚩

ಅಣ್ಣ ನನಗೇ ತರಬೆತಿ ನಿಡಿ 😊
commentcomment

More Koos by this user

img
@radhika_kengar

Social Activist. Piety. Patriot. Politician🚩🚩

ಈ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವಗಳು. ತಪ್ಪದೇ ಬನ್ನಿರಿ, ಸ್ವಾಮಿ ತೃಪೆಗೆ ಪಾತ್ರರಾಗಿ🚩🚩 ಪವಿತ್ರವಾದ18 ಮೆಟ್ಟಿಲುಗಳು 27/11/2021 ರಂದು ನಡೆದ ಮೊದಲ ಪಡಿ ಪೂಜೆ ಸ್ವಾಮಿ ಶರಣಂ.🙏🥰
commentcomment
img
@radhika_kengar

Social Activist. Piety. Patriot. Politician🚩🚩

Rajiv Dikshit ji’ 🙏ಸ್ವದೇಶ ಅಪನಾ ವೋ ದೇಶ ಬಚಾವೋ🙏... ನಾವು ಬಳಸುವ ಎಲ್ಲ ವಸ್ತುಗಳು ನಮ್ಮ ದೇಶದ ಉತ್ಪಾದನೆ ಆಗಿರಲಿ🙏
commentcomment
img
@radhika_kengar

Social Activist. Piety. Patriot. Politician🚩🚩

ಮೊದಲ ನಾಡಗೀತೆ ”ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ರಚಿಸಿದ ನಾಡಕವಿ ಶ್ರೀ ನಾರಾಯಣರಾವ್ ಹುಯಿಲಗೋಳ ಅವರ ಜನ್ಮದಿನದ ಸ್ಮರಣೆಗಳು.
commentcomment
img
@radhika_kengar

Social Activist. Piety. Patriot. Politician🚩🚩

ದಿ. ಶ್ರೀ ನೀಲಕಂಠ. ಬಸಪ್ಪ. ಕೆಂಗಾರ ಏಳನೇ ವರ್ಷದ ಪುಣ್ಯಸ್ಮರಣೆ. ಸಮಾಜ ಸೇವಕರು. ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ನೀವೆಂದಿಗೂ ನಮ್ಮ ಜೊತೆಗಿದ್ದಿರಿ. ನಿಮ್ಮನಗಲಿದ ದುಃಖಿತ ಕೆಂಗಾರ ಕುಟುಂಬ ಮತ್ತು ನಿಮ್ಮ ಅಪಾರ ಸ್ನೇಹ ಬಳಗ🙏 ನನ್ನ ಉತ್ತಮ ಬರವಣಿಗೆ ಮತ್ತು ಜ್ಞಾನ ನಿಮ್ಮ ಕೊಡುಗೆ - ನಿಮ್ಮ ಪ್ರೀತಿಯ ಮೊಮ್ಮಗಳು ರಾಧೀಕಾ ಕೆಂಗಾರ😔😭🙏
commentcomment
1
create koo