koo-logo
koo-logo
ಈ ಆಟವು ಸೋತಿರಬಹುದು, ಆದರೆ ಕೊನೆಯಲ್ಲಿ ನಾವು #IPL2021 ಅನ್ನು ಗೆಲ್ತಿವಿ. #RCB #Playbold
commentcomment
3

Comment

img
ಇದೇ ಭರವಸೆ ಕಳೆದ ಹತ್ತು ವರ್ಷಗಳಿಂದ ಇದೆ ಅನ್ನೋದೆ ದೊಡ್ಡಮಾತು.ದೊಡ್ಡಗಾತ್ರದ
commentcomment
0
img
21 Sep
ಹಿ
commentcomment
0
img
20 Sep
@achu11

Farmer

😥😥😥
commentcomment
0

More Koos by this user

img
@misty

Engineer

#ಒಮಿಕ್ರಾನ್ ರಾಜ್ಯದಲ್ಲಿ ಕೊರೋನಾ ವೈರಸ್‌ನ ಒಮಿಕ್ರೋನ್‌ ರೂಪಾಂತರಿ ತಳಿ ಸಮುದಾಯಕ್ಕೆ ಹರಡಿರುವ ಸಾಧ್ಯತೆಗಳಿದೆ. ಸದ್ಯಕ್ಕೆ ಅದು ಆತಂಕಪಡಬೇಕಾದ ತಳಿ ಅಲ್ಲ ಎಂದು ತಜ್ಞರುಗಳು ಹೇಳುತ್ತಿದ್ದಾರೆ. ಇದರಿಂದ ಹೆಚ್ಚಿನ ಆತಂಕ ಪಡುವ ಅವಶ್ಯಕತೆ ಇಲ್ಲ.
commentcomment
0
img
@misty

Engineer

#ಹಳೆಆಲ್ಬಂ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸುಂದರವಾದ ಕ್ಷಣ ಎಂದರೆ ಅದು ಬಾಲ್ಯ, ಜೀವನದಲ್ಲಿ ಮತ್ತೆ ಮತ್ತೆ ಮರಕಳಿಸುವ ಸುಂದರ ನೆನಪು ಅಂದರೆ ಅದು ಬಾಲ್ಯ , ಬಾಲ್ಯದಲ್ಲಿ ತೆಗೆಸಿಕೊಂಡಿರುವಂತಹ ಫೋಟೋಗಳು ಕೂಡಾ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಸ್ಥಾನ ಪಡೆದಿರುತ್ತದೆ. ಇದು ಹಳೆ ಆಲ್ಬಂನಲ್ಲಿ ಸಿಕ್ಕಿದ ನನ್ನ ಬಾಲ್ಯದ ಫೋಟೋ.
commentcomment
5
img
@misty

Engineer

ಕೂ ಕಲಾ ಜಗುಲಿ 7.0 ನಿಮ್ಮ ಪ್ರತಿಭೆಯನ್ನು ಹೊರತನ್ನಿ, ಕಲೆಯ ಆರಾಧಕರಿಗೆ ಇದು ಮುಕ್ತ ಆಹ್ವಾನ, ಬನ್ನಿ ಪಾಲ್ಗೊಳ್ಳಿ. ದಿನಾಂಕ: ಬುಧವಾರ, 26 ಜನವರಿ 2022, ಸಂಜೆ 6 ರಿಂದ 7 ಗಂಟೆಯವರೆಗೆ. ಸೂಚನೆ: ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮೊದಲು ಫಾರಂ ಭರ್ತಿ ಮಾಡಿ. ಗೂಗಲ್ ಫಾರಂ: https://forms.gle/cRxw8UKCCHPRhQA49 ಜೂಮ್ ಮೀಟ್ ಲಿಂಕ್: https://zoom.us/j/92595085092 #ಕೂಕಲಾಜಗುಲಿ
commentcomment
0
img
@misty

Engineer

#ಸ್ವಾತಂತ್ರ್ಯವೀರ ಅಪೂರ್ವ ಸ್ವಾತಂತ್ರ್ಯ ಹೋರಾಟಗಾರ, ಅಸಾಧಾರಣ ನಾಯಕ ಮತ್ತು ಭಾರತ ಮಾತೆಯ ವೀರ ಪುತ್ರ ನೇತಾಜಿ ಶುಭಾಷ್ ಚಂದ್ರ ಬೋಸ್ ಅವರ ಜಯಂತಿಯ ನಮನಗಳು🙏 ಅವರ ಅಪ್ರತಿಮ ಶೌರ್ಯ, ಧೈರ್ಯ ಮತ್ತು ದೇಶಭಕ್ತಿ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ.
commentcomment
1
img
@misty

Engineer

#ಹುಲಿಗಣತಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರದಿಂದ ಗಣತಿ ಆರಂಭವಾಗಲಿದ್ದು, ಪ್ರತಿ ನಾಲ್ಕು ವರ್ಷಕೊಮ್ಮೆ ಗಣತಿ ನಡೆಯುತ್ತಿದೆ, 2018 ರ ಗಣತಿ ಪ್ರಕಾರ ಬಂಡೀಪುರದಲ್ಲಿ 173 ಹುಲಿಗಳಿವೆ. ಚಾಮರಾಜನಗರದಲ್ಲಿ ಗಣತಿ ಆರಂಭವಾಗಿದ್ದು ಫೆ. 8 ರವರೆಗೆ ಮೂರು ಹಂತಗಳಲ್ಲಿ ಗಣತಿ ನಡೆಯಲಿದೆ.
commentcomment
2
img
@misty

Engineer

#ಜಲವಿವಾದ ಕರ್ನಾಟಕ ಸೇರಿ ಮೂರೂ ರಾಜ್ಯಗಳು ಹಂಚಿಕೆಯಾಗಿರುವ ನೀರಿನ ಬಗ್ಗೆ ತಮ್ಮ ತಕರಾರುಗಳನ್ನು ಸರ್ವೋಚ್ಛ ನ್ಯಾಯಾಲಯದ ಮುಂದಿಟ್ಟಿವೆ. ನಿನ್ನೆ ಜಲ ವಿವಾದ ಸಭೆ ಬಳಿಕ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯಕ್ಕೆ ಸಂಬಂಧಿಸಿದ ಅಂತರರಾಜ್ಯ ಜಲ ವಿವಾದಗಳ ಬಗ್ಗೆ ಚರ್ಚೆ ನಡೆಯಿತು. ಸುಪ್ರೀಂಕೋರ್ಟ್ ನಲ್ಲಿರುವ ಪ್ರಕರಣಗಳ ಬಗ್ಗೆ ಕಾನೂನು ತಂಡದ ಜತೆ ಚರ್ಚೆ ನಡೆಸಲಾಯಿತು.
commentcomment
2
img
@misty

Engineer

#ಕೊರೊನಾಇಳಿಕೆ ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಇಂದು ಸ್ವಲ್ಪ ಕಡಿಮೆಯಾಗಿದೆ, ಕಳೆದ 24 ಗಂಟೆಯಲ್ಲಿ 42,470 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 34,67,472ಕ್ಕೆ ಏರಿಕೆಯಾಗಿದೆ.
commentcomment
3
img
@misty

Engineer

#ಪರಾಕ್ರಮದಿವಸ ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲೇಬೇಕೆಂದು ಪಣ ತೊಟ್ಟಿದ್ದ ನೇತಾಜಿ ಅಂದಿನ ಬ್ರಿಟಿಷ್‌ ಸರ್ಕಾರಕ್ಕೆ ತನ್ನ ಸೈನ್ಯ ಕಟ್ಟಿ ಬಿಸಿ ಮುಟ್ಟಿಸಿದ್ದರು. ನೀವು ನನಗೆ ರಕ್ತ ಕೊಡಿ.. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ...’ ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ದೇಶಪ್ರೇಮದ ಕಿಚ್ಚು ಜಾಗೃತಿಗೊಳಿಸಿದ್ದು ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌. ಇಂದು ಅವರ 125ನೇ ಜನ್ಮದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.
commentcomment
3
img
@misty

Engineer

#ನಾನೂಹೀರೋ ಕಿಚ್ಚ ಸುದೀಪ್ ಅವರ ಸಿನಿಮಾ ನನಗೆ ತುಂಬಾ ಇಷ್ಟವಾಗುತ್ತದೆ, ಅವರು ಉತ್ತಮ ನೈತಿಕ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ. ಅತ್ಯಂತ ವಿನಮ್ರ ಮತ್ತು ಒಳ್ಳೆಯ ಮನುಷ್ಯ, ನಾನು ಅವರ ಕೆಲವು ಗುಣಗಳನ್ನು ಅನುಸರಿಸಲು ಇಷ್ಟಪಡುತ್ತೇನೆ.
commentcomment
2
img
@misty

Engineer

#ವೈದ್ಯರಿಗೆನಮನ ವೈದ್ಯೋ ನಾರಾಯಣೋ ಹರಿ: ಕೊರೋನಾದಂತಹ ಮಹಾಮಾರಿಯ ಸಂದರ್ಭದಲ್ಲಿ ತಮ್ಮ ಪ್ರಾಣವನ್ನ ಲೆಕ್ಕಿಸದೇ ನಮ್ಮೆಲ್ಲರ ಆರೋಗ್ಯ ಭಾಗ್ಯಕ್ಕೆ ಶ್ರಮಿಸುತ್ತಿರುವ ಸಹೃದಯಿ ವೈದ್ಯಕೀಯ ಸಿಬ್ಬಂದಿಗಳಿಗೆ ಧನ್ಯವಾದ ಮತ್ತು ಶುಭ ಹಾರೈಕೆಗಳು.
commentcomment
0
create koo