ಮನೆ ಮನೆಯಲ್ಲೂ ರಾಷ್ಟ್ರ ಧ್ವಜ,
ಮನ ಮನದಲ್ಲೂ ರಾಷ್ಟ್ರ ಪ್ರೇಮ.
#ಸ್ವಾತಂತ್ರ್ಯದಅಮೃತಮಹೋತ್ಸವ ಅಂಗವಾಗಿ ಸ್ವಗೃಹದಲ್ಲಿಂದು ತ್ರಿವರ್ಣ ಧ್ವಜ ಹಾರಿಸಿ ಗೌರವ ಸಲ್ಲಿಸಲಾಯಿತು.
ಎಲ್ಲರೂ #ಮನೆಮನೆಯಲ್ಲೂತ್ರಿವರ್ಣಧ್ವಜ ಅಭಿಯಾನಕ್ಕೆ ಕೈ ಜೋಡಿಸಿ, ಸ್ವಾತಂತ್ರ್ಯದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸೋಣ.
ಜೈ ಹಿಂದ್!
@BJP4Karnataka @pmoind @CMOKarnataka @nalinkumarkateel @bsybjp
Translate