koo-logo
koo-logo
ಖ್ಯಾತ ಚಿಂತಕರು, ಸುಪ್ರಸಿದ್ಧ ಲೇಖಕರು, ಮೇರು ವಿದ್ವಾಂಸರಾಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದು, ಅತೀವ ದುಃಖ ತಂದಿದೆ. ಅವರು ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು. ಅವರ ನಿಧನವು ಕನ್ನಡ ಸಾರಸ್ವತ ಹಾಗೂ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕೃತಿಗಳ ಮೂಲಕ ಸದಾಕಾಲ ಅವರ ನೆನಪು ಸದಾಕಾಲ ಉಳಿಯಲಿ ಮತ್ತು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ
commentcomment
7

Comment

img
26 Nov
ದಿವಂಗತರು ರಚಿಸಿರುವ ಕೃತಿ ಗಳನ್ನು ಪಬ್ಲಿಕ್ ಲೈಬ್ರರಿ ನಲ್ಲಿ ಇಡುವುದು ಸೂಕ್ತ.
commentcomment
0
img
ನನಗೆ ಗುರುವಾಗಿದ್ದರು ಕಾರಂತಕ ಕಾಲೇಜ್ನಲ್ಲಿ ಸ್ಮರಣೆನನ್ನಾಡಿ ಅವರಾತ್ಮಕ್ಕೇ ಶಾಂತಿ ಸಿಗಲಿ ಓಂ ಶಾಂತಿ
commentcomment
0
img
@viranagouda

agriculturist

Acharyaji punah hutti banni
commentcomment
0
img
ಓಂ ಶಾಂತಿ
commentcomment
0

More Koos by this user

img
@bsbommai

Politician

ನೇತಾಜಿ ಸುಭಾಷ ಚಂದ್ರ ಬೋಸ್ ಅವರ ೧೨೫ ನೇ ಜನ್ಮ ದಿನಾಚರಣೆ ಅಂಗವಾಗಿ ಹೊಸ ೭೫ ನೇತಾಜಿ ಅಮೃತ ಎನ್ ಸಿ ಸಿ ಘಟಕಗಳ ಘೋಷಣೆ, ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. #ParakramDivas #SubhashChandraBose
commentcomment
2
img
@bsbommai

Politician

ಇಂದು ನಿಧನರಾದ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಶ್ರಿ ಕೆ.ಎಲ್. ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ‌ ನಮನಗಳನ್ನು ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಾಯಿತು.
commentcomment
1
img
@bsbommai

Politician

In 2023, we will celebrate Netaji’s B’day at this new location where it will be reinstalled. We also commit to positively respond to the demands of various organisations dedicated to taking Netaji’s vision ahead. #ParakramDiwas 5/5
commentcomment
3
img
@bsbommai

Politician

The statue of Netaji will be relocated to a suitable location in the front side of the Vidhan Soudha - for we believe that is where the idol of a leader like him should be seen standing - leading us all as we work for this country. 4/5
commentcomment
0
img
@bsbommai

Politician

Books and publications that dwell upon his life will be published in Kannada by the govt and take them to the youth of the state. 3/5
commentcomment
0
img
@bsbommai

Politician

we pledge to pay a year long tribute to #Netaji. His 125th birth anniversary will be celebrated through out the year - there will be various programs, debates , exhibitions in all schools and colleges of the state to take his vision and values to our future generations. 2/5
commentcomment
2
img
@bsbommai

Politician

#NetajiSubhashChandraBose was a fearless son of Bharat Mata who built a force for freedom and fuelled it with his fiery nationalistic passion and patriotism. To celebrate his life & contributions & to ensure his ideals are passed on to the youth of our state, #rendramodi 1/5
commentcomment
1
img
@bsbommai

Politician

ವೀರಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನೋತ್ಸವ ಹಾಗೂ ಪರಾಕ್ರಮ ದಿನದ ಪ್ರಯುಕ್ತ ವಿಧಾನಸೌಧ ಆವರಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಗೌರವ ನಮನಗಳನ್ನು ಸಲ್ಲಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. #ParakramDivas
commentcomment
1
img
@bsbommai

Politician

ಸರ್ವರಿಗೂ ಪರಾಕ್ರಮ ದಿನದ ಹಾರ್ದಿಕ ಶುಭಾಶಯಗಳು. ವೀರ ಪರಾಕ್ರಮಿ, ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯಂದು ಅವರಿಗೆ ಭಕ್ತಿ ಪೂರ್ವಕ ನಮನಗಳು. ಅವರ ದೇಶಪ್ರೇಮ, ಸಾಹಸಮಯ ಹೋರಾಟ ಇಂದಿಗೂ ಭಾರತದ ಪ್ರತಿಯೊಬ್ಬ ಪ್ರಜೆಗೂ ಸ್ಪೂರ್ತಿ. #SubhaschandraBose #ParakramDivas
commentcomment
11
img
@bsbommai

Politician

ಇಂದು ಅಂತರ ರಾಜ್ಯ ಜಲವಿವಾದಗಳ ಕುರಿತ ವಿಡಿಯೋ ಸಂವಾದದ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದೆನು.
play
03:23
commentcomment
2
create koo