koo-logo
koo-logo
ಮಹಾನ ಕ್ರಾಂತಿಕಾರಿ, ಅಪ್ರತಿಮ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಭಗತ್ ಸಿಂಗ್‌ ಅವರ ಜನ್ಮದಿನದಂದು ನನ್ನ ಗೌರವಪೂರ್ಣ ಪ್ರಣಾಮಗಳು. ಮಹಾನ್ ದೇಶಭಕ್ತರಾಗಿದ್ದ ಅವರ ಧೈರ್ಯ ಹಾಗೂ ದಿಟ್ಟ ನಿಲುವುಗಳು ನಮಗೆಲ್ಲರಿಗೂ ಮಾದರಿ. #BhagatSingh
commentcomment
7

Comment

img
@ಪದ್ಮ

Yoga Trainer

ಸರ್ ನೀವು ನಮ್ಮ ಹೆಮ್ಮೆಯ ಮುಖ್ಯ ಮಂತ್ರಿಗಳು .
commentcomment
0
img
ದೇಶದ ಯುವ ಪೀಳಿಗೆಗೆ ಮಾದರಿ ಭಗತ್ ಸಿಂಗ್ .ಇಂತಹವರ ಬಲಿದಾನ ಭ್ರಷ್ಟಾಚಾರದಿಂದ ವ್ಯಥ೯ವಾಗುತ್ತಿದೆ .
commentcomment
0
img
ಸರ. ನಿವು. ತುಂಬಾ. ಸರಳ. ಜಿವಿ.
commentcomment
0
img
Cm.sir.i.want.devaahalli.airport.job.please.help.me.sir
commentcomment
0
img
#ಸರ್ ಮಾನ್ಯ ಮುಖ್ಯಮಂತ್ರಿಗಳು ಟರ್ನಾಟಕ ಸರ್ಕಾರ ಇವರಿಗೆ ಸರ್ ನಾನೊಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತ ನನ್ನ ಕೋರಿಕೆ ಇಶ್ಟೆ ದಯವಿಟ್ಟು ಹಳ್ಳಿ ಹಳ್ಳಿಗಳಲ್ಲಿ ಹೆಗ್ಗಿಲ್ಲದೆ ನಡಿತಿರೋ ಅಕ್ರಮ ಮದ್ಯ ಮಾರಾಟದ ಬಗ್ಗೆ ಇದು ಒಂದ ದೊಡ್ಡ ಮಟ್ದ ದಂದೆ ಆಗಿದೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಹುಯಿಲ್ದೊರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಕಡೆ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಟೀ ಅಂಗಡಿ ಕೋಳಿ ಅಂಗಡಿ ದಿನಸಿ ಅಂಗಡಿಗಳಲ್ಲಿ ಸುಮಾರು 15 ಕಡೆ ಈ ದಂಧೆ ನಡೆಯುತ್ತಿದೆ
commentcomment
0

More Koos by this user

img
@bsbommai

Politician

Happy #NationalGirlChildDay. Our union Govt. led by #narendramodi ji has strived relentlessly to uplift the daughters of this nation for the last 7 years through #BetiBachaoBetiPadhao abhiyan. For we truly believe, it is our #DeshKiBeti who can spearhead transformation.
commentcomment
2
img
@bsbommai

Politician

ತಾಯಿಯಾಗಿ, ಸೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ ಎಲ್ಲರ ಜೀವನದಲ್ಲಿ ಮಹತ್ತರ ಪಾತ್ರ ನಿಭಾಯಿಸುವವರೇ ಹೆಣ್ಣು ಮಕ್ಕಳು. ಹೆಣ್ಣು ಮಕ್ಕಳ ಪ್ರತಿಭೆ ಗುರುತಿಸಿ, ಯಾವುದೇ ಲಿಂಗ ತಾರತಮ್ಮ ಮಾಡದೇ ಅವರ ಸಾಧನೆಗೆ ಬೆನ್ನೆಲುಬಾಗಿ ನಿಲ್ಲೋಣ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು. #NationalGirlChildDay
commentcomment
4
img
@bsbommai

Politician

ನೇತಾಜಿ ಸುಭಾಷ ಚಂದ್ರ ಬೋಸ್ ಅವರ ೧೨೫ ನೇ ಜನ್ಮ ದಿನಾಚರಣೆ ಅಂಗವಾಗಿ ಹೊಸ ೭೫ ನೇತಾಜಿ ಅಮೃತ ಎನ್ ಸಿ ಸಿ ಘಟಕಗಳ ಘೋಷಣೆ, ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. #ParakramDivas #SubhashChandraBose
commentcomment
3
img
@bsbommai

Politician

ಇಂದು ನಿಧನರಾದ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಶ್ರಿ ಕೆ.ಎಲ್. ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ‌ ನಮನಗಳನ್ನು ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಾಯಿತು.
commentcomment
1
img
@bsbommai

Politician

In 2023, we will celebrate Netaji’s B’day at this new location where it will be reinstalled. We also commit to positively respond to the demands of various organisations dedicated to taking Netaji’s vision ahead. #ParakramDiwas 5/5
commentcomment
3
img
@bsbommai

Politician

The statue of Netaji will be relocated to a suitable location in the front side of the Vidhan Soudha - for we believe that is where the idol of a leader like him should be seen standing - leading us all as we work for this country. 4/5
commentcomment
0
img
@bsbommai

Politician

Books and publications that dwell upon his life will be published in Kannada by the govt and take them to the youth of the state. 3/5
commentcomment
0
img
@bsbommai

Politician

we pledge to pay a year long tribute to #Netaji. His 125th birth anniversary will be celebrated through out the year - there will be various programs, debates , exhibitions in all schools and colleges of the state to take his vision and values to our future generations. 2/5
commentcomment
2
img
@bsbommai

Politician

#NetajiSubhashChandraBose was a fearless son of Bharat Mata who built a force for freedom and fuelled it with his fiery nationalistic passion and patriotism. To celebrate his life & contributions & to ensure his ideals are passed on to the youth of our state, #rendramodi 1/5
commentcomment
1
img
@bsbommai

Politician

ವೀರಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನೋತ್ಸವ ಹಾಗೂ ಪರಾಕ್ರಮ ದಿನದ ಪ್ರಯುಕ್ತ ವಿಧಾನಸೌಧ ಆವರಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಗೌರವ ನಮನಗಳನ್ನು ಸಲ್ಲಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. #ParakramDivas
commentcomment
1
create koo