ಕೋಟ್ಯಂತರ ಅಭಿಮಾನಿಗಳ ʼಅಪ್ಪುʼ, ಪವರ್ಸ್ಟಾರ್ ಶ್ರೀ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವಾದ ಮಾರ್ಚ್ 17 ರಂದು ʼಸ್ಪೂರ್ತಿ ದಿನʼ ಆಚರಿಸುವುದಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ @bsbommai ಅವರು ಮಾಡಿದ ಪ್ರಕಟಣೆ ಶ್ಲಾಘನೀಯ. ಕಲಾಸೇವೆಯೊಂದಿಗೆ ಸಮಾಜ ಸೇವೆ ಮಾಡಿದ ಶ್ರೀ ಪುನೀತ್ ಅವರಿಗೆ ಇದು ಉತ್ತಮ ಗೌರವ.
#PuneethRajkumar
Translate