ಏಷ್ಯಾದ ಬೆಳಕು ಎಂದೇ ಪ್ರಖ್ಯಾತಿ ಪಡೆದ ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ. ಸಕಲ ಸೌಕರ್ಯ, ಮಹಾ ವೈಭೋಗದ ಜೀವನದಿಂದ ಮುಕ್ತಿ ಪಡೆದು ತನ್ನ 29ನೇ ವಯಸ್ಸಿಗೇ ಜಗದ ಸತ್ಯ ಶೋಧನೆಗಾಗಿ ಪ್ರಪಂಚ ಪರ್ಯಟನೆ ನಡೆಸಿದ ಮಹಾನ್ ಸಂತನಾದ ಬುದ್ಧ ಪೌರ್ಣಿಮೆಯ ಹಾರ್ದಿಕ ಶುಭಾಶಯಗಳು. #Buddhapurnima2022
ನಾಡಿನ ಅಪ್ರತಿಮ ಸಾಹಸಿ, ಚಿತ್ರದುರ್ಗದ ಹೆಮ್ಮೆಯ ಪಾಳೇಗಾರ, ದುರ್ಗದ ಹುಲಿ ಎಂದೇ ಖ್ಯಾತರಾದ ರಾಜ ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು ಪ್ರಣಾಮಗಳು.
ಮದಕರಿ ನಾಯಕರ ದಿಟ್ಟತೆಯು ಚಿತ್ರದುರ್ಗ ಜಿಲ್ಲೆಗೆ ಹೆಮ್ಮೆ ತಂದಿದೆ ಹಾಗೂ ಸಾಹಸ, ಕೆಚ್ಚೆದೆ ನಮಗೆಲ್ಲಾ ಸ್ಫೂರ್ತಿ ತಂದಿದೆ.
#MadakariNayaka
ಭಾರತಾಂಬೆಯನ್ನು ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಪಾರುಮಾಡಲು ನೇಣಿಗೇರಿದ ವೀರ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸುಖದೇವ್ ಥಾಪರ್ ಅವರ ಜನ್ಮದಿನದಂದು ಗೌರವ ನಮನಗಳು.
#sukhdevthapar,
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ ಉಚಿತ ವಿದ್ಯುತ್ ಪೂರೈಕೆ ಪ್ರಮಾಣವನ್ನು 75 ಯೂನಿಟ್ಗೆ ಹೆಚ್ಚಳ ಮಾಡಿ ಮೇ 1 ರಿಂದಲೇ ಪೂರ್ವಾನ್ವಯವಾಗುವಂತೆ ಉಚಿತ ವಿದ್ಯುತ್ ಸೇವೆ ಒದಗಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
#ಜನಸ್ನೇಹಿಬಿಜೆಪಿಸರ್ಕಾರ2022
ರಾಜ್ಯದ ಗೋಶಾಲೆಗಳಲ್ಲಿರುವ ಗೋವುಗಳನ್ನು ವಾರ್ಷಿಕ 11,000 ರೂ. ಗೆ ದತ್ತು ತೆಗೆದುಕೊಳ್ಳುವ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರ ಆರಂಭಿಸಿದೆ.
#ಜನಸ್ನೇಹಿಬಿಜೆಪಿಸರ್ಕಾರ
ಅರ್ಧ ಮನುಷ್ಯ ಮತ್ತು ಅರ್ಧ ಸಿಂಹನ ಅವತಾರದಲ್ಲಿ ಭಗವಾನ್ ವಿಷ್ಣುವು ನರಸಿಂಹನಾಗಿ ಅವತಾರ ಪಡೆದು ಹಿರಣ್ಯ ಸಂಹಾರ ಮಾಡಿದ ದಿನ
ಸಮಸ್ತ ನಾಡಿನ ಜನತೆಗೆ ಶ್ರೀ ನರಸಿಂಹ ಜಯಂತಿಯ ಶುಭಾಶಯಗಳು.
ಸರಕಾರದಲ್ಲಿ ವಿನಂತಿ ಮಾಡುವೆ ಕೂಡಲೇ ಸಮಾಧಿ ಬದಿಯಲ್ಲಿ ನಿರ್ಮಿಸಿರುವ ಅಕ್ರಮ ರಸ್ತೆಯನ್ನು ತೆಗೆಯಬೇಕು,ವಾಹನಗಳ ಶಬ್ದದಿಂದಾಗಿ ಒಳಗೆ ಮಲಗಿರುವ ಪೀರ್ ಬಾಬಾಗೆ ಸರಿಯಾಗಿ ನಿದ್ದೆ ಆಗ್ತಾ ಇಲ್ಲ....😔😔