koo-logo
koo-logo
ಇಟಲಿಯಿಂದಾ ಬರಿಗೈಯಲ್ಲಿ ಬಂದಾ ಈ ನಕಲಿ ಗಾಂದಿ ವಂಶಸ್ಥೆ ಇಷ್ಟು ಆಸ್ತಿ ಹೇಗೆ ಸಂಪಾದನೆ ಮಾಡಿದರೂ ಅಂಥಾ ಇದುವರೆಗೂ ಯಾರೂ ಯೋಚಿಸೇ ಇರಲಿಲ್ಲ ಇದನ್ನು ಹೇಳೋಕೆ ವಿದೇಶಿ ಮಾಧ್ಯಮಗಳೇ ಬೇಕಾಯಿತು ನೋಡಿ
commentcomment
0

More Koos by this user

img
ಸ್ವಾತಂತ್ರ್ಯ ಮತ್ತು ಏಕೀಕೃತ ಭಾರತದ ನಮ್ಮ ಕನಸನ್ನು ನನಸು ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವೀರ ಸೈನಿಕರ ತ್ಯಾಗ ಬಲಿದಾನವನ್ನು ಇಂದು ಎಲ್ಲರೂ ಸ್ಮರಿಸೋಣ. ಸಮಸ್ತ ನಾಡಿನ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಎಲ್ಲರೂ ಸಂವಿಧಾನವನ್ನು ಗೌರವಿಸುತ್ತಾ, ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸೋಣ. #RepublicDay2022
commentcomment
0
img
ಹನಿ ಹನಿ ಸೇರಿ ಸಮುದ್ರವಾಗುತ್ತದೆ, ಚಿಕ್ಕ ದೀಪವೂ ಬೆಳಕನ್ನು ಪಸರಿಸುತ್ತದೆ. ರಾಷ್ಟ್ರಕ್ಕೆ ನಿಮ್ಮ ಅಳಿಲು ಸೇವೆ ನೀಡಿ, ಬಿಜೆಪಿಗೆ ಕಿರು ದೇಣಿಗೆ ನೀಡಿ. ನಮೋ ಆ‍್ಯಪ್‌ಗೆ ಭೇಟಿ ನೀಡಿ https://www.narendramodi.in/donation/OYG29A-F ಕ್ಲಿಕ್‌ ಮಾಡಿ ಕಿರು ದೇಣಿಗೆಯ ಮೂಲಕ ಸದಾ ತಾಯಿ ಭಾರತಿಯ ಸೇವೆಗಾಗಿ ಸಮರ್ಪಿತಗೊಂಡಿರುವ ಬಿಜೆಪಿಯನ್ನು ಬಲಪಡಿಸಿ
commentcomment
0
img
#ಸಂಪರ್ಕದಲ್ಲಿದ್ದಾಕ್ಷಣ_ಏನಾಗೋಗುತ್ತೆ🤔 ಆಯ್ತು ಸರ್, ಬಂರೋರನ್ನ ನಿಮ್ಮೊಟ್ಟಿಗೆ ಕರ್ಕಂಡ್ ಹೋಗಿ! ಅವರಿಗೂ ಮತ್ತು ಕೆರ್ಕಂಡೋಗೊ ನಿಮಗೆ ಇಬ್ಬರಿಗೂ ಒಳ್ಳೆಯದಾಗಲಿ😅 #ನೆನಪಿಗೆ ಯಾರ ಸಂಪರ್ಕದಲ್ಲಿ ಯಾರೇ ಇದ್ರೂ! ಭಾರತದ ಪ್ರಧಾನಿ ಜೊತೆಯಲ್ಲಿ ಕೋಟ್ಯಾನು ಕೋಟಿ ದೇಶಭಕ್ತರಿದಾರೆ. ಭಾಜಪಗೆ ಅಷ್ಟ್ ಸಾಕಲ್ವಾ💪 ಎಲ್ಲರೊಂದೇ
commentcomment
0
img
ಕುಂಕುಮ ಕಂಡರೆ ಭಯ ಅಂತಿದ್ದ ಸಿದ್ದಣ್ಣನಿಗೆ ಇಂದು ಕೇಸರಿ ಪೇಟ ಕಿತ್ತು ಎಸೆಯುವಸ್ಟು ಕೋಪ.🙄 #ದುರಹಂಕಾರಿ_ಸಿದ್ದು
play
00:12
commentcomment
0
create koo