koo-logo
koo-logo
ಪರಿಸರ ಮಾಲಿನ್ಯ ಹಾಗೂ ಅದರಿಂದ ಪ್ರಕೃತಿಯ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸಕಲ ಜೀವರಾಶಿಗಳ ಜೀವನಕ್ಕೆ ಆಧಾರವಾಗಿರುವ ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ. #NationalPollutionControlDay
commentcomment
0

More Koos by this user

img
ಕಿರು ದೇಣಿಗೆ ನೀಡುವ ಮೂಲಕ ರಾಷ್ಟ್ರ ಮೊದಲು ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ. ಕಿರು ದೇಣಿಗೆಗಾಗಿ https://www.narendramodi.in/donation/OYG29A-F ಕ್ಲಿಕ್‌ ಮಾಡಿ
commentcomment
0
img
ಮೊಘಲರ ವಿರುದ್ಧ ಸಮರ ಸಾರಿದ ಮಹಾಪರಾಕ್ರಮಿ, ಮೇವಾಡದ ರಾಜ, ಅಪ್ರತಿಮ ದೇಶಭಕ್ತ ರಾಣಾ ಪ್ರತಾಪ್‌ ಸಿಂಗ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು.
commentcomment
0
img
ಆಪತ್ಕಾಲದಲ್ಲಿ ದೇಶದ ಜನತೆಯ ಜೀವ ರಕ್ಷಣೆಗೆ ಸದಾ ಸನ್ನದ್ಧರಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಾಹಸಿ ಸೇನಾನಿಗಳಿಗೆ ಗೌರವ ನಮನಗಳು. #NationalDisasterResponseForceRaisingDay
commentcomment
0
img
ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಪರಿಸರ ಸಂರಕ್ಷಣೆ ಮುಂತಾದ ಸಾಮಾಜಿಕ ಕಳಕಳಿಯ ಕಾರ್ಯಗಳ ಮೂಲಕ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ, ಸುಕ್ಷೇತ್ರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. #BalGangadharnathSwamiji
commentcomment
0
img
ಕಿರು ದೇಣಿಗೆ ನೀಡುವ ಮೂಲಕ ರಾಷ್ಟ್ರ ಮೊದಲು ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ. ಕಿರು ದೇಣಿಗೆಗಾಗಿ https://www.narendramodi.in/donation/OYG29A-F ಕ್ಲಿಕ್‌ ಮಾಡಿ
commentcomment
0
create koo