#ಸಂಪರ್ಕದಲ್ಲಿದ್ದಾಕ್ಷಣ_ಏನಾಗೋಗುತ್ತೆ🤔
ಆಯ್ತು ಸರ್, ಬಂರೋರನ್ನ ನಿಮ್ಮೊಟ್ಟಿಗೆ ಕರ್ಕಂಡ್ ಹೋಗಿ! ಅವರಿಗೂ ಮತ್ತು ಕೆರ್ಕಂಡೋಗೊ ನಿಮಗೆ ಇಬ್ಬರಿಗೂ ಒಳ್ಳೆಯದಾಗಲಿ😅
#ನೆನಪಿಗೆ
ಯಾರ ಸಂಪರ್ಕದಲ್ಲಿ ಯಾರೇ ಇದ್ರೂ! ಭಾರತದ ಪ್ರಧಾನಿ ಜೊತೆಯಲ್ಲಿ ಕೋಟ್ಯಾನು ಕೋಟಿ ದೇಶಭಕ್ತರಿದಾರೆ. ಭಾಜಪಗೆ ಅಷ್ಟ್ ಸಾಕಲ್ವಾ💪
ಎಲ್ಲರೊಂದೇ
ಉಳುವ ಯೋಗಿಯ ಮೊಗದಿ ಮುಗುಳು ನಗೆಯ ಸಂಚಲನ.
ರಸಗೊಬ್ಬರಕ್ಕೆ ಹಾಲಿ ಇರುವ 1.05 ಲಕ್ಷ ಕೋಟಿ ಸಬ್ಸಿಡಿಯ ಮೇಲೆ ಹೆಚ್ಚುವರಿಯಾಗಿ 1.10ಲಕ್ಷ ಕೋಟಿ ಸಬ್ಸಿಡಿ ಘೋಷಿಸುವ ಮೂಲಕ ದೇಶದ ರೈತಾಪಿ ವರ್ಗದ ಹಿತ ಕಾಯುವಲ್ಲಿ ಮೋದಿ ಸರ್ಕಾರ ಸಫಲವಾಗಿದ್ದು, ಅನ್ನದಾತನ ಬೆನ್ನಿಗೆ ಸರ್ಕಾರ ಸದಾ ಇದೆ ಎನ್ನುವ ಸಂದೇಶ ರವಾನಿಸಿದ್ದಾರೆ.
#ಜನಸ್ನೇಹಿಬಿಜೆಪಿಸರ್ಕಾರ
ಜಾಗತಿಕವಾಗಿ ಏರಿಕೆಯಾಗುತ್ತಿರುವ ರಸಗೊಬ್ಬರ ಬೆಲೆಯಿಂದ ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ 1.1 ಲಕ್ಷ ಕೋಟಿ ಹೆಚ್ಚುವರಿ ಸಬ್ಸಿಡಿ ಘೋಷಣೆ ಮಾಡಿದೆ.
#ರೈತಸ್ನೇಹಿಮೋದಿಸರ್ಕಾರ
15-17 ವರ್ಷ ವಯಸ್ಸಿನ 60% ಫಲಾನುಭವಿಗಳಿಗೆ ಕೊರೋನಾ ಲಸಿಕೆಯ ಎರಡೂ ಡೋಸ್ ನೀಡಲಾಗಿದೆ
ಇದು ನಿಜಕ್ಕೂ ದೇಶದ ಪಾಲಿಗೆ ನೆಮ್ಮದಿ ಮತ್ತು ಹೆಮ್ಮೆಯ ಸಂಗತಿ.
ಈ ಸಾಧನೆಯ ಶ್ರೇಯ ನಮ್ಮ ನೆಚ್ಚಿನ ಪ್ರಧಾನ ಶ್ರೀ ನರೇಂದ್ರ ಮೋದಿ, ಲಸಿಕೆ ಉತ್ಪಾದಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಲ್ಲಬೇಕು.
#IndiaFightsCoronavirus
ಜೂನ್ ತಿಂಗಳಲ್ಲಿ ಇಡೀ ರಾಜ್ಯದಲ್ಲಿ ವಿದ್ಯುತ್ ಜಾರ್ಜಿಂಗ್ ಸೆಂಟರ್ಗಳ ಅಭಿಯಾನ ಪ್ರಾರಂಭಿಸಿ ತಿಂಗಳಾಂತ್ಯದಲ್ಲಿ ಸಾವಿರ ವಿದ್ಯುತ್ ಚಾರ್ಜಿಂಗ್ ಸೆಂಟರ್ ಆರಂಭಿಸಲು ಮುಂದಾಗಿದೆ ರಾಜ್ಯ ಬಿಜೆಪಿ ಸರ್ಕಾರ.
#ಜನಸ್ನೇಹಿಬಿಜೆಪಿಸರ್ಕಾರ
ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡುವ ಮುನ್ಸೂಚನೆ ನೀಡಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿರುವ ಯುವ ನಾಯಕರು ಯಾರು?
ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ?
#ನಕಲಿಗಾಂಧಿಕುಟುಂಬಪುನಶ್ಚೇತನಾಶಿಬಿರ
ರಬಿ ಮಾರುಕಟ್ಟೆ ಋತು 2022-23 ರ ಅವಧಿಗೆ ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿ ರೈತರಿಂದ ಗೋಧಿ ಖರೀದಿ ಮುಂದುವರೆದಿದ್ದು, ಇದುವರೆಗೆ (14 ಮೇ 2022) 180 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಲಾಗಿದೆ.
#MSPhaiAurRahega
ರಾವಣನ ದೇಶದಲ್ಲಿ ರಾಮರಾಜ್ಯಕ್ಕಿಂತಲೂ
ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗುತ್ತೆ.
ಎಂದು ಹೇಳುತ್ತಿದ್ದ ಭೂಪರ ಯಾರಾದರೂ ಇದ್ರೆ ?
ದಯವಿಟ್ಟು ವೇದಿಕೆಯ ಮೇಲೆ ಬರಬೇಕಾಗಿ ವಿನಂತಿ.
#ಇಂಧನ ಕೊರತೆ ಕಚೇರಿ, ಶಾಲಾಕಾಲೇಜು ಬಂದ್.