koo-logo
koo-logo
ಗ್ರಾಮೀಣ ಭಾರತದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದಡಿ ಡಿಜಿಟಲ್‌ ಶಿಕ್ಷಣ ನೀಡುವ ಮೂಲಕ ಯುವಜನತೆಯನ್ನು ಸಬಲೀಕರಣಗೊಳಿಸಲಾಗುತ್ತಿದ್ದು, ಇದುವರೆಗೆ 4.5 ಕೋಟಿಗೂ ಅಧಿಕ ಜನರು ತರಬೇತಿ ಪೂರ್ಣಗೊಳಿಸಿದ್ದಾರೆ. #PMGDISHA
commentcomment
0

More Koos by this user

img
ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ. ಮನಸ್ಸಿಗೆ ಮುದ ನೀಡುವ ಪ್ರಕೃತಿಯ ರಮಣೀಯತೆ, ಪಾರಂಪರಿಕ ತಾಣಗಳಿಗೆ ಹೆಸರಾಗಿರುವ ನಮ್ಮ ರಾಜ್ಯವು ಪ್ರವಾಸೋದ್ಯಮದ ಅದ್ಭುತ ಅನುಭವ ನೀಡುವ ರಾಜ್ಯಗಳಲ್ಲೊಂದಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮೂಲಕ ನಮ್ಮ ಹೆಗ್ಗುರುತುಗಳನ್ನು ಜಾಗತಿಕವಾಗಿ ಪಸರಿಸೋಣ. @KarnatakaWorld #NationalTourismDay
commentcomment
0
img
ಇಂದು ರಾಷ್ಟ್ರೀಯ ಮತದಾನ ದಿನ. ಇಂದು ಮತದಾನದ ಪ್ರಾಮುಖ್ಯತೆ ಹಾಗೂ ಈ ಬಗ್ಗೆ ಪ್ರಜೆಗಳಿಗಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸೋಣ. ಮತದಾನ ನಮ್ಮ ಹಕ್ಕು. ತಪ್ಪದೇ ಎಲ್ಲರೂ ಮತದಾನ ಮಾಡುವ ಪಣ ತೊಡೋಣ. #ರಾಷ್ಟ್ರೀಯಮತದಾರರದಿನ #NationalVotersDay
commentcomment
0
img
ಯಾರೆ ಕೇಳಿದ್ರು ನಾವು ಕಟ್ಟರ್ ಹಿಂದೂವಾದಿಗಳೆ ಅಂತೇಳಿ ಯಾಕಂದ್ರೆ ಉರ್ಕೊಳ್ಳೋರು ಸಹ ಎಷ್ಟು ಅಂತ ಉರ್ಕೋತಾರೆ ಒಂದಲ್ಲ ಒಂದಿನ ಊರ ಮುಂದಿನ ಭೂಮಿ ಸೇರ್ಕೋತಾರೆ, #ಜೈ_ಶ್ರೀರಾಮ.....⛳️⛳️⛳️
commentcomment
0
img
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 25 ಜನವರಿ 2022 ರಂದು ಬೆಳಿಗ್ಗೆ 11 ಗಂಟೆಗೆ ನಮೋ ಆ‍್ಯಪ್‌ ಮೂಲಕ ದೇಶದಾದ್ಯಂತವಿರುವ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.
commentcomment
0
img
ರಾಜ್ಯದ ಜಿಲ್ಲೆಗಳ ಕೋವಿಡ್‌ ಉಸ್ತುವಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ.
commentcomment
0
img
ಸೇವೆ, ತ್ಯಾಗ ಮತ್ತು ಸಮರ್ಪಣೆಯ ಸ್ಫೂರ್ತಿಯನ್ನು ಬೆಂಬಲಿಸಿ, ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸೇವೆ ಶ್ರೀ ದೀನದಾದಯಳ್ ಉಪಾಧ್ಯಾಯ ಅವರ ತ್ಯಾಗ ಕಿರು ದೇಣಿಗೆ ನೀಡುವ ಮೂಲಕ ರಾಷ್ಟ್ರ ಮೊದಲು ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ. ಕಿರು ದೇಣಿಗೆಯೊಂದಿಗೆ ಭಾರತೀಯ ಜನತಾ ಪಕ್ಷಯನ್ನು ಬೆಂಬಲಿಸಿ https://www.narendramodi.in/donation/OYG29A-F ಕ್ಲಿಕ್‌ ಮಾಡಿ
commentcomment
0
create koo