koo-logo
koo-logo
ಕೋಡಿಕಲ್ ನಾಗಬನದ ನಾಗಬಿಂಬವನ್ನು ಗುಡಿಯಿಂದ ಹೊರ ಬಿಸಾಡಿದ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ವಿಶೇಷ ತಂಡ ರಚಿಸಿ ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
play
03:39
commentcomment
0

More Koos by this user

img
ನಮ್ಮ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಸನ್ಮಾನ್ಯ ಸುನೀಲ್ ಕುಮಾರ್ ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು.
commentcomment
0
img
ನಮ್ಮ ನೀರುಮಾರ್ಗ ಗ್ರಾಮದ ಸುಬ್ರಹ್ಮಣ್ಯ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಗಳ ಶಿಲಾಮೂರ್ತಿಯ ಪ್ರತಿಷ್ಟೆಯ ಶುಭ ದಿನದಂದು ಶ್ರೀ ಕ್ಷೇತ್ರ ಶಿವಗಿರಿಯ ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿಯವರಿಂದ ಸನ್ಮಾನ ಸ್ವೀಕರಿಸುವ ಭಾಗ್ಯ ದೊರಕಿತು.
commentcomment
0
img
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ, ಯುವಕೇಸರಿ ಘಟಕ ಒಡ್ಡೂರು ಜಂಟಿ ಆಶ್ರಯದಲ್ಲಿ ತೃತೀಯ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ವೃತ ಕಲ್ಪೋಕ್ತ ಶ್ರೀ ಶನೀಶ್ವರ ಮಹಾಪೂಜೆ ಮತ್ತು ಒಡ್ಡೂರು ಶಾಲಾ ಬಳಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
commentcomment
0
img
ನಮ್ಮ ಗಂಜಿಮಠ ಗ್ರಾಮ ಪಂಚಾಯತ್ ವತಿಯಿಂದ ಗ್ರಂಥಾಲಯ ಹಾಗೂ ಗಂಜಿಮಠ ಬಸ್ ತಂಗುದಾಣ ಮತ್ತು ಕೈಕಂಬ ಬಸ್ಸು ತಂಗುದಾಣದ ಪುಸ್ತಕ ಗೂಡುಗಳನ್ನು ಲೋಕಾರ್ಪಣೆಗೊಳಿಸಲಾಯಿತು. #busstop #ganjimutt
commentcomment
0
img
ನಮ್ಮ ಮುಚ್ಚೂರು ಕಾನದ ಶ್ರೀ ರಾಮ ಯುವಕ ಸಂಘ ( ರಿ) ಇದರ ಸುವರ್ಣ ಮಹೋತ್ಸವದ ಪ್ರಯುಕ್ತ CAD ಫೌಂಡೇಶನ್ ಮತ್ತು ದಾನಿಗಳ ನೆರವಿನಿಂದ ಸಾರ್ವಜನಿಕ ಸೇವೆಗಾಗಿ ಅಂಬ್ಯುಲೆನ್ಸ್ ಲೋಕಾರ್ಪಣೆ. #Ambulance
play
00:48
commentcomment
0
img
ನಮ್ಮ‌ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದ್ದು, ಅದಕ್ಕೆ ಕಾರಣೀಕರ್ತರಾಗಿರುವ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ, ನಮ್ಮ ನೆಚ್ಚಿನ ಸಂಸದರೂ, ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಮಾನ್ಯ ನಳಿನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದಗಳು.
commentcomment
0
img
ದೇಶ ಕಂಡ ಧೀರೋದಾತ್ತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ, ಆಜಾದ್ ಹಿಂದ್ ಸೈನ್ಯ ಸ್ಥಾಪಿಸಿ ಬ್ರಿಟಿಷರ ವಿರುದ್ಧ ಕಹಳೆ ಮೊಳಗಿಸಿದ ನೇತಾಜಿಯವರ 125 ನೇ ಜನ್ಮದಿನದಂದು ಅವರ ದಿವ್ಯಾತ್ಮಕ್ಕೆ ಸಹಸ್ರ ನಮನಗಳು.
commentcomment
0
img
ಕೃಷಿಕರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ವಿಜಯ ಕರ್ನಾಟಕದ ’ ವಿಕ - ಸೂಪರ್ ಸ್ಟಾರ್ ರೈತ - 2021’ ನಾಲ್ಕನೇ ಆವೃತ್ತಿಯ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸಾಧಕ ರೈತರಿಗೆ ಪುರಸ್ಕಾರ ಮಾನ್ಯ ಶಾಸಕರಾದ ರಾಜೇಶ್ ನಾಯ್ಕ್ ಅವರ ಗಂಜಿಮಠದಲ್ಲಿರುವ ಒಡ್ಡೂರು ಫಾರ್ಮ್ ನಲ್ಲಿ ಶುಕ್ರವಾರ ನಡೆದಿದ್ದು, ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
play
00:11
commentcomment
0
img
ನಮ್ಮ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಗಂಜಿಮಠದಲ್ಲಿ ನಿರ್ಮಾಣವಾಗಲಿರುವ ಬೃಹತ್ ಯೋಜನೆ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಅಂತಿಮ ಒಪ್ಪಿಗೆ ದೊರಕಿದ್ದು, ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಹಾಗೂ ಮಾನ್ಯ ಸಂಸದರೂ, ಭಾಜಪಾ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದಗಳು. #plastic_park #Mangaluru #north #Modi
commentcomment
0
img
44 ಕುಟುಂಬಗಳಿಗೆ ಹಕ್ಕುಪತ್ರ, 32 ಹಿರಿಯರಿಗೆ ಸಂಧ್ಯಾ ಸುರಕ್ಷೆ, 29 ವಿಧವಾ ವೇತನ ಪ್ರಮಾಣ ಪತ್ರ ಹಾಗೂ 6 ಮಂದಿಗೆ ಅಂಗವಿಕಲ ಸೌಲಭ್ಯ ಪ್ರಮಾಣ ಪತ್ರಗಳನ್ನು ಇಂದು ವಿತರಿಸಲಾಯಿತು. #ಹಕ್ಕುಪತ್ರ #Mangaluru #North #BJP
commentcomment
0
create koo