koo-logo
koo-logo
img
@BJP4Karnataka

Political Party

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ದೇಶದ 80% ರಷ್ಟು ಅರ್ಹ ಜನಸಂಖ್ಯೆಗೆ ನೀಡಲಾಗಿದೆ. #IndiaFightsCorona
commentcomment
7

Comment

show hidden comments
img
15 Nov
ಸಿದ್ದ್ ಗೆ ನಿಲ್ಲಲು ಸ್ಥಳ ಹುಡುಕುತಿದ್ದಾರೆ
commentcomment
0
img
15 Nov
P ಮ್ ಮೋದಿ ಕಿ ಜೈ
commentcomment
0
img
ಸು ಪ ರ್
commentcomment
0

More Koos by this user

img
@BJP4Karnataka

Political Party

Make your contribution in changing the country. Partners in nation building by strengthening BJP. http://nm-4.com/6UDfOL Click this link to make a donation to BJP.
commentcomment
0
img
@BJP4Karnataka

Political Party

ಕುಮಾರಸ್ವಾಮಿಯವರೇ, ಗಣರಾಜ್ಯೋತ್ಸವದ ಪರೇಡ್‌ಗೆ ಕರ್ನಾಟಕದ ಸ್ಥಬ್ದಚಿತ್ರ ಆಯ್ಕೆಯಾಗಿದೆ ಎಂಬುದಕ್ಕೆ ನೀವೇಕೆ ಹೆಮ್ಮೆ ಪಟ್ಟಿಲ್ಲ? ಸತತ ಹದಿಮೂರನೇ ಬಾರಿಗೆ ಕರ್ನಾಟಕದ ಸ್ಥಬ್ದಚಿತ್ರ ಆಯ್ಕೆ ಆಗಿರುವ ಬಗ್ಗೆ ನಿಮಗೆ ಸಂತಸ ಮೂಡಿಲ್ಲವೇ? ನಿಮ್ಮ ಪ್ರಾದೇಶಿಕ ಅಸ್ಮಿತೆಯ ಅರ್ಥ ಏನು?
commentcomment
0
img
@BJP4Karnataka

Political Party

ಕುಮಾರಸ್ವಾಮಿ ಅವರೇ, ಶ್ರೀ ಎಚ್.ಡಿ. ದೇವೇಗೌಡ ಅವರು ಈ ರಾಷ್ಟ್ರದ ಪ್ರಧಾನಿ ಹುದ್ದೆ ಅಲಂಕರಿಸಿದವರು. ಗಣರಾಜ್ಯೋತ್ಸವದ ಸ್ಥಬ್ದಚಿತ್ರದ ಆಯ್ಕೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸಲು ಸಾಧ್ಯವೇ ಎಂದು ಅವರಲ್ಲಿಯೇ ಕೇಳಿ. ರಕ್ಷಣಾ ಇಲಾಖೆಯಲ್ಲಿ ಇರುವ ಅಧಿಕಾರಿಗಳು ನಿಮ್ಮ ಹಾಗೆ ಎಲ್ಲದರಲ್ಲೂ ರಾಜಕೀಯ ಹುಡುಕುವುದಿಲ್ಲ.
commentcomment
0
img
@BJP4Karnataka

Political Party

ಕೆಲವೊಂದು ವಿಚಾರಗಳ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಅವರು ತಿಳಿದು ತಿಳಿದೂ ರಾಜಕೀಯ ಮಾಡಲು ಯತ್ನಿಸುತ್ತಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ತಮ್ಮ ”ಪಿತಾಶ್ರೀ” ಅವರ ಜೊತೆಯೇ ಚರ್ಚಿಸಿ ಉತ್ತರ ಕಂಡುಕೊಳ್ಳುವುದು ಸೂಕ್ತ !!!
commentcomment
0
img
@BJP4Karnataka

Political Party

The largest vaccine campaign in the world has so far delivered 9.17 crore doses of vaccine in the state of Karnataka. #VaccineForAll #LargestVaccinationDrive #KarnatakaFightsCorona #JanJagaranAbhiyaan
commentcomment
1
img
@BJP4Karnataka

Political Party

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.‌ ಬೊಮ್ಮಾಯಿ ಅವರು ಇಂದು ರಾಜ್ಯದ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒ. ಗಳೊಂದಿಗೆ ಕೋವಿಡ್-19 ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. #KarantakaFightsCorona
commentcomment
1
img
@BJP4Karnataka

Political Party

ಗ್ರಾಮೀಣ ಭಾರತದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದಡಿ ಡಿಜಿಟಲ್‌ ಶಿಕ್ಷಣ ನೀಡುವ ಮೂಲಕ ಯುವಜನತೆಯನ್ನು ಸಬಲೀಕರಣಗೊಳಿಸಲಾಗುತ್ತಿದ್ದು, ಇದುವರೆಗೆ 5.40 ಕೋಟಿಗೂ ಅಧಿಕ ಜನರು ತರಬೇತಿ ಪೂರ್ಣಗೊಳಿಸಿದ್ದಾರೆ. #PMGDISHA
commentcomment
1
img
@BJP4Karnataka

Political Party

ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ. ಕೋವಿಡ್‌ ಸೂಕ್ತ ನಡವಳಿಕೆಯನ್ನು ಅನುಸರಿಸಿ. #KarnatakaFightsCorona #JanJagaranAbhiyaan
commentcomment
0
create koo