back
user
ನನ್ನ ಪ್ರಕಾರ ಇದು ಮುಂಬರುವ ದಶಕಗಳವರೆಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತು ಅನುಸರಿಸಬೇಕಾದ ದಿನ. ಇದು ರೈತರಿಗೆ ಸಿಕ್ಕ ಗೆಲುವು ಮತ್ತು ಅದರಿಂದ ಅಲ್ಲಿರುವ ಎಲ್ಲರಿಗೂ ಸ್ಪಷ್ಟ ಸಂದೇಶ ರವಾನೆಯಾಗಿದೆ.... ಅದೇನೆಂದರೆ, People of the country are the real decision makers... ಜನರ ಬೆಂಬಲ ಮತ್ತು ವಿಶ್ವಾಸವಿಲ್ಲದೆ ಯಾವುದೇ ಸರ್ಕಾರವು ಆಳಲು ಸಾಧ್ಯವಿಲ್ಲ! #ಕೃಷಿಕಾನೂನುರದ್ದತಿ
user
Replying to @iamyogitharj
0/400