back
user
ದಿ. ಶ್ರೀ ನೀಲಕಂಠ. ಬಸಪ್ಪ. ಕೆಂಗಾರ ಏಳನೇ ವರ್ಷದ ಪುಣ್ಯಸ್ಮರಣೆ. ಸಮಾಜ ಸೇವಕರು. ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ನೀವೆಂದಿಗೂ ನಮ್ಮ ಜೊತೆಗಿದ್ದಿರಿ. ನಿಮ್ಮನಗಲಿದ ದುಃಖಿತ ಕೆಂಗಾರ ಕುಟುಂಬ ಮತ್ತು ನಿಮ್ಮ ಅಪಾರ ಸ್ನೇಹ ಬಳಗ🙏 ನನ್ನ ಉತ್ತಮ ಬರವಣಿಗೆ ಮತ್ತು ಜ್ಞಾನ ನಿಮ್ಮ ಕೊಡುಗೆ - ನಿಮ್ಮ ಪ್ರೀತಿಯ ಮೊಮ್ಮಗಳು ರಾಧೀಕಾ ಕೆಂಗಾರ😔😭🙏
0/400