back
img
ಡಾ. ಶೋಭಾ ರಾಣಿ
@ಶೋಭಾ_ರಾಣಿ
#ಭಾನುವಾರದ_ಸಮಾಚಾರ #ಕರೋನ_ತಂದಿರುವ_ಬದಲಾವಣೆ ತೊಂದರೆ ಕೊಟ್ಟರು ಕೂಡ ಕೆಲವು ವಿಷಯಗಳನ್ನು, ಶ್ರೀಮಂತರು ಬಡವರು ಅನ್ನೋ ಬೇಧಭಾವ ಇಲ್ಲದೆ, ಮನದಟ್ಟು ಮಾಡಿಸಿದೆ... *ಮುಂದೆ ಆಗುವ ಎಲ್ಲದಕ್ಕೂ ತಯಾರಿ ಮಾಡಿಕೊಳ್ಳೋದು ಕಷ್ಟ, ಪ್ರಸ್ತುತ ಕ್ಷಣದಲ್ಲಿ ಜೀವಿಸೋದು ಒಳ್ಳೇದು.. *ಜೀವನ ಚಿಕ್ಕದು... ರೋಟಿ, ಕಪಡಾ, ಮಕಾನ್, ಒಳ್ಳೆಯ ಆರೋಗ್ಯ ಮತ್ತು ನಮ್ಮನ್ನು ಪ್ರೀತಿಸುವವರು ಜೊತೆಗಿದ್ರೆ ಜೀವನ ಸುಂದರ... *ಆರೋಗ್ಯಕ್ಕೆ ರೋಗನಿರೋಧಕ ಶಕ್ತಿ ಎಷ್ಟು ಮುಖ್ಯ.. @ashokdsgnkoo @sangam
user
@ಶೋಭಾ_ರಾಣಿ ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350