back
img
💃👧🖤ಮುದ್ದು ಮಂಜುಖುಷಿ 🖤👧💃👧 🙏💐 ನಿಮ್ಮ ಕನ್ನಡದ ಮುದ್ದಿನ ಮಗಳು 💐🙏
@khushiG42I
#ಭಾನುವಾರದ_ಸಮಾಚಾರ #ಕರೋನ_ತಂದಿರುವ_ಬದಲಾವಣೆ @sangam @ashokdsgnkoo ತಂದೆ ತಾಯಿ 🙏🙏 ನಮ್ಮ ಕುಟುಂಬ ನಮ್ಮ ಸ್ನೇಹಿತರು , ನಮ್ಮ ಬಂದು ಬಳಗ , ನಮ್ಮ ಅಕ್ಕ ಪಕ್ಕ , ನಮ್ಮ ಜೊತೆ ಇರುವವರು , ಯಾರಿಗೆ ಯಾವ ನೋವು ಕಷ್ಟ ಕಾಡುತ್ತ ಇದೆ , ಯಾವ ನೋವಿಂದ ,ಯಾವ ಕಷ್ಟದಿಂದ ಇದಾರೆ ಅನ್ನೋ ಹರಿವು ಎಲ್ಲರ ಗಮನಕ್ಕೆ ಎಲ್ಲರ ಮನಸಿಗೆ ಈ ಕರೋನ ಬದಲಾವಣೆ ತಂದಿದೆ . ನನ್ನ ಕಷ್ಟ ನನ್ನ ಸುಖ .ನಂದು ನಾನು ಮೇಲು ಅಂತ ಇರೋರು ಕೂಡ . ನಂದು ಏನು ಅಲ್ಲ ಅನ್ನೋ ಬದಲಾವಣೆ ಕೆಲವೊಬ್ಬರಲ್ಲಿ ಆಗಿದೆ
user
@khushiG42I ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350