back
img
💞ಎಸ್.ಬಿ.ಸಾಮ್ರಾಟ್💞
@ಎಸ್.ಬಿ.ಎಸ್
#ಕರೋನ_ತಂದಿರುವ_ಬದಲಾವಣೆ #ಕೊರೋನಾ ಬಡಜನರ ಕಷ್ಟಗಳು ದುಪ್ಪಟ್ಟು ಮಾಡಿರುವದಲ್ಲದೆ ಹೇಗೋ ಬದುಕು ಸಾಗಿಸುತ್ತಿದ್ದ ಜನರ ಜೀವನ ಇನ್ನಷ್ಟು ಹದಗೆಟ್ಟು ಹೋದಂತಿದೆ, ಮಧ್ಯಮ ವರ್ಗದ ಜನ, ಶ್ರೀಮಂತರು ಕೂಡಿಟ್ಟ ಹಣದಿಂದ ಬದುಕನ್ನ ಸಾಗಿಸಬಲ್ಲರು ದಿನನಿತ್ಯ ದುಡಿಯೋ ಗಾರೆ ಕೆಲಸಗಾರರು,ತರಕಾರಿ ವ್ಯಾಪಾರಸ್ಥರ ಪಾಡೇನು? ನಮ್ಮ ಕಡೆ ಬಡಜನ ಬೇಜಾನ್ ಅನುಭವಿಸ್ತಿರೋದನ್ನ ಈಗಲೂ ಕಾಣಬಹುದು ಮಕ್ಕಳ ಒಂದು ವರ್ಷದ ಶಿಕ್ಷಣ ವ್ಯರ್ಥವಾಯ್ತು "ಪ್ರಾಣ್ ಬಚಾವೋ ತೋ ಲಾಖೋ ಪಾಯೇ" ಅಂತ ಇರೋದು @ashokdsgnkoo @sangam
user
@ಎಸ್.ಬಿ.ಎಸ್ ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350