back
img
SANS
@sans
🌻🌻ರವಿವಾರದ ಮೆಚ್ಚಿದ ಮಾತು🌻🌻 ➿➿➿➿➿➿➿➿➿➿➿➿➿ 🍎ನಾವು ಖುಷಿಯಾಗಿದ್ದಾಗ ಜೀವನವೇ ಉತ್ತಮವಾಗಿದೆ ಎಂದು ಅನಿಸುತ್ತದೆ. 🍊ನಮ್ಮಿಂದಾಗಿ ಇತರರೆಲ್ಲಾ ಖುಷಿ ಯಾಗಿದ್ದಾಗ ಜೀವನ ಅತ್ಯುತ್ತಮವಾಗಿದೆ ಎಂದೆನಿಸುತ್ತದೆ . 🥭ನಾವು ಮಾತ್ರ ಖುಷಿಯಾಗಿರುವ ಬದಲು ಇತರರನ್ನೂ ಖುಷಿಯಾಗಿಸಲು ಪ್ರಯತ್ನಿಸ ಬೇಕು . 🍏ಖುಷಿ ಎನ್ನುವುದರಿಂದ ಈ ಎಲ್ಲ ಬೆಳವಣಿಗೆ ನಮ್ಮಿಂದಾ ಆಗುತ್ತೆ . 🍈ಮಾಡ ಬೇಕಾಗಿದ್ದು ಏನು ಮತ್ತು ಕೊಡ ಬೆಕ್ಕಾಗಿರುವುದು ಒಂದು ಚಿಕ್ಕ ಖುಷಿ ಯೋಚಿಸಿನೋಡಿ . #SANS ಕೃಪೆ÷ ತಂದೆ
user
@sans ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350