back
img
ನಾಗೇಶ ಜಿ. ವೈದ್ಯ
@ನಾನಾಗೇಶ
🌈ನಿರೀಕ್ಷೆ💫 💦ಈ ಮಳೆ ಹನಿ ತೋಯಿಸಿದ ಮುಂಗುರುಳಿಂದ ಇಳಿದು ದೇಹವೆಲ್ಲ ಸಂಚರಿಸಿ ಚಳಿಯೋಡಿಸಿ ಬಿಸಿಯಾಗಿಸಿದ ಘಳಿಗೆ☺️ ⛈️ಅವ ಮಳೆಯಾಗಿ ಬಂದು ಬದುಕೆಲ್ಲ ಚಿಗುರು ಹಸಿರಾಗಿಸಿದ ನವಿರು ನೆನಪು ನನಗೆ🤗 🌧️ಸುರಿವ ಸೋನೆಯಲಿ ಕಣ್ಮುಚ್ಚಿ ನಾ ನಿಲಲು ನನ್ನೆಲ್ಲ ನೋವು ಅಳಿದ ಹಾಗೆ ನಲ್ಲ ಹೂ ಮುತ್ತನಿತ್ತ ಹಾಗೆ🥰 💃ನೆನೆದು ನವಿಲಾಗಿ ಕುಣಿದು ನಲ್ಲನ ಸನಿಹ ಬಯಸಿದೆ ಹೃದಯ ದೀವಟಿಗೆ💕 👨ತಣಿಯದೀ ಉನ್ಮಾದ ಮುಗಿಯದೀ ನಿರೀಕ್ಷೆ ಬರುವ ಮಳೆಗೆ ಮಳೆಯಾಗಿ ಬರುವ ನಲ್ಲನಿಗೆ👩‍❤️‍👨
user
@ನಾನಾಗೇಶ ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350