back
img
💞ಎಸ್.ಬಿ.ಸಾಮ್ರಾಟ್💞
@ಎಸ್.ಬಿ.ಎಸ್
#ಶುಭೋದಯ_ಕೂ😊 #ನೊಂದ_ಹೃದಯ💔 ಪ್ರೀತಿ ಹೂವರಳಿ ಅವನೂಸಿರಿಗೆ ಹೆಸರಾಗುವ ಸಮಯ✨ ಒಲವ ಕುಸುಮವ ಬೇಡವೆಂದು ದೂರಾಗಿಸಿದ ಗೆಳೆಯ✨ ಸಹಿಸದ ನೋವಿದು ದೂರಾಯ್ತು ಮೆಚ್ಚಿದ ಹೃದಯ✨ ಭೂಮಿ ಬಿರಿದಂತೆ ಕನಸುಗಳು ಕರಗಿ✨ ಪ್ರೀತಿ ಪುಷ್ಪವದು ಬಾಡಿ ಹೋಯ್ತು ಮರುಗಿ✨ ಕಂಬನಿ ಮಿಡಿಯುತಿದೆ ಮತ್ತೆ ಪ್ರೀತಿಸದದು ಇನ್ಯಾರನ್ನು ತಿರುಗಿ✨ 💞💞ಎಸ್.ಬಿ.ಎಸ್💞💞
user
@ಎಸ್.ಬಿ.ಎಸ್ ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350