back
img
Araya 🏇
@sudeepa
#ದಿನದ_ಕೂ ಬಂಗಾರದ ಬೆಲೆ ಇಬ್ಬರಿಗೆ ಮಾತ್ರ ಗೊತ್ತು ಅದನ್ನು ಕೊಳ್ಳುವವರಿಗೆ ಅದನ್ನು ಮಾರುವವರಿಗೆ ನೋಡುವವರಿಗಲ್ಲ ಹಾಗೆಯೇ ನಿನ್ನ ಬೆಲೆ ನಿನ್ನ ಹೆತ್ತವರಿಗೆ ಮತ್ತು ನಿನ್ನ ನಂಬಿದವರಿಗೆ ಮಾತ್ರ ಗೊತ್ತು ವಸ್ತುವಿನಂತೆ ಅವಶ್ಯಕತೆ ತಕ್ಕಂತೆ ನಿನ್ನನ್ನು ಬಳಸಿಕೊಳ್ಳುವವರಿಗೆ ಅಲ್ಲ......😍🙏👍 🌸🙏#ಶುಭೋಧಯ🙏🌸🌅🍵
user
@sudeepa ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350