back
img
AsHoK JaNtLi
@ashokjantli
#ashstyle360* ♠️♥️♦️♣️ #ಭಾನುವಾರ_ಸಮಾಚಾರ @sangam #ಕರೋನ_ತಂದಿರುವ_ಬದಲಾವಣೆ ಒಂದು ರೀತಿಯಲ್ಲಿ ಹೊಸ ಯುಗ ಹುಟ್ಟಿ ಹಾಕಿದೆ ಮತ್ತು ಜನರಿಗೆ ಸಂಬಂದಗಳ ಪರಿಚಯವಾಗಿದೆ ಪ್ರಾಣದ ಬೆಲೆ ಮತ್ತು ಉಸಿರಿನ ಅರಿವು ತಂದಿದೆ ಟೆಕ್ನಲಾಜಿಯಲ್ಲಿಯಂತೂ ಕಂಡು ಕೇಳರಿಯದಷ್ಟು ಅರಿವು ತಂದಿದೆ ಬಳಕೆಯ ಪ್ರಮಾಣವು ಹೆಚ್ಚಿದೆ. ಸಲ್ಪ ಪ್ರಮಾಣದಲ್ಲಿ ಸ್ವಚ್ಛತೆಯನ್ನು ಕಾಪಾಡುವುದನ್ನು ಕಲಿಸಿದೆ. ಆರ್ಥಿಕ ಪರಿಸ್ಥಿತಿ ಸಲ್ಪ ದಿನದಲ್ಲಿ ಸರಿ ಹೋಗುತ್ತೆ ಅದು ದೊಡ್ಡದಲ್ಲ ಉಸಿರಿನ ಮುಂದೆ .🙏 ಜಾನ ಹೇ ತೋ ಜಹಾನ ಹೇ
user
@ashokjantli ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350