back
img
🌹ಪ್ರೇಮಕವಿ✍
@ಪ್ರೇಮಕವಿ
ನನ್ನ ಮಗುವೇ ನೀ ಗಮನವಿಟ್ಟು ಕೇಳು ನೀರಿನಲ್ಲಿ ಸ್ನಾನ ಮಾಡಿದರೆ ನಿನ್ನ ಮೈ ಮೇಲಿನ ಕೊಳೆಯ ತೊಳೆಯಬಹುದು ನೀ ಬಟ್ಟೆಯ ಬದಲಿಸಿ ಊರೆಲ್ಲಾ ತಿರಗಾಡಬಹುದು ಅದರೆ, ನೀ ಬೆವರಲ್ಲಿ ಸ್ನಾನ ಮಾಡಿದರೆ ಈ ಭೂಮಿಯ ಹಸಿರಾಗಿಸಬಹುದು ಫಲವತ್ತಾದ ಬೆಳೆಯ ಬೆಳೆದು ಹಸಿದವರಿಗೆ ಅನ್ನವ ನೀಡಬಹುದು ನೀ ನೋಡಿ ಕಲಿ ಕೆಲಸ ಮಾಡಿ ತಿಳಿ 🌹ಪ್ರೇಮಕವಿ✍ ಪರಶುರಾ೦ಪುರ
user
@ಪ್ರೇಮಕವಿ ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350