back
img
ಕುಸುಮಾ. ಭಟ್
@kusuma_bhat
#ಭಾನುವಾರದ_ಸಮಾಚಾರ ಕೊರೋನಾ ಅಸಂಗತ ಸಮಸ್ಯೆಗಳನ್ನು ಹುಟ್ಟುಹಾಕಿದ್ದು ನಿಜ. ಇದರ ಮಧ್ಯೆ, ಅನೇಕ ಸಕಾರಾತ್ಮಕ ಬದಲಾವಣೆಗಳನ್ನೂ ತಂದಿದೆ. ಪ್ರಕೃತಿ ತಾನಾಗಿ ಪುನರ್ನಿರ್ಮಾಣಗೊಳ್ಳತೊಡಗಿದೆ. ಸಾರಿಗೆ, ಕಾರ್ಖಾನೆಗಳ ಸ್ಥಗಿತದಿಂದ ವಾಯುಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗಿದೆ. ವಾಹನ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳ ಶಬ್ದ ಮಾಲಿನ್ಯ ಕಡಿತಗೊಂಡು ಅರಿವಿನ ದೌರ್ಬಲ್ಯ, ಹೃದಯದ ಕಾಯಿಲೆ, ಶ್ರವಣ ನಷ್ಟ, ನಿದ್ರೆಯ ಕೊರತೆ, ಆಯಾಸ, ಕಳಪೆ ಏಕಾಗ್ರತೆ, ಸಂವಹನದಲ್ಲಿನ ತೊಂದರೆಗಳು ಗಣನೀಯವಾಗಿ ಇಳಿದಿವೆ.
user
@kusuma_bhat ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350