back
img
💞ಎಸ್.ಬಿ.ಸಾಮ್ರಾಟ್💞
@ಎಸ್.ಬಿ.ಎಸ್
#ಶುಭರಾತ್ರಿ_ಕೂ😊 ಕಾಣೋದೆಲ್ಲ ಸತ್ಯ ಅನ್ನೋಕಾಗಲ್ಲ ಹೇಳಿದ್ದೆಲ್ಲ ನಂಬೋಕೂ ಆಗಲ್ಲ ನುಡಿದಂತೆ ನಡೆಯೋಕಾಗಲ್ಲ ನಡ್ಕೊಳ್ಳೋ ರೀತಿ ತಿಳ್ಕೊಳ್ಳೋಕಾಗಲ್ಲ ಹೊಸ ಸಂಬಂಧಗಳನ್ನ ನಿಭಾಯಿಸೋದು ಕಷ್ಟ ಹಳೆ ಸಂಬಂಧಗಳನ್ನ ಮರೆಯೋದು ಇನ್ನು ಕಷ್ಟ ಓಟ್ನಲ್ಲಿ ಜೀವನದಲ್ಲಿ ಎಲ್ಲಿ? ಯಾವಾಗ? ಏನು? ಹೇಗೆ? ಏಕೆ? ನಡೆಯುತ್ತೆಂತ ತಿಳ್ಕೊಳ್ಳೋದು, ಜನರನ್ನ ಅರ್ಥ ಮಾಡ್ಕೊಳ್ಳೋದು ತುಂಬಾನೇ ಕಷ್ಟನಪಾ ಏನಂತೀರಾ? 💞💞ಎಸ್.ಬಿ.ಎಸ್💞💞
play
user
@ಎಸ್.ಬಿ.ಎಸ್ ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350