back
img
ಅಜಯ್ ಪೂಜಾರ್
@ಅಜಯ್_ಪೂಜಾರ್
ಕೋಟಿ-ಕೋಟಿ ಗಳಿಸಿದ್ದೆನೆಂದು ಮೆರೆಯಬೇಡ ಹೊತ್ಕೊಂಡೊಗಲ್ಲ ಹೋಗುವಾಗ ಎನ್ನುವುದಾ ನೀನೇ ಕಣ್ಣಾರೇ ಕಂಡಿರುವೇ ನೀ ಮರಿಬೇಡ!! ನಾ ಮೇಲು ನೀ ಕೀಳು ಎಂದು ಜರಿಯಬೇಡ ನಿನ್ನ ಹುಟ್ಟಿನ ಮೂಲ ನೀನೇ ತಿಳಿದಿಲ್ಲ ರಕ್ತದಬಣ್ಣ ಎಲ್ಲಾರದೂ ಒಂದೇ ಅರಿಯೋ ನೀ ಮೂಢ!! ಹೆಣ್ಣನ್ನು ಹಿಂಸಿಸಬೇಡ, ಹೆಣ್ಣುಟ್ಟುವಾಗ ಬೇಡೆನ್ನಬೇಡ ಹೆಣ್ಣಿಂದಾನೇ ನಿನ್ನಾ ಜನನ ಜೀವನ ಸರ್ವಸ್ವ ಎಂಬುದಾ ನೀ ತಿಳಿದು ನೋಡಾ!! ಪರರ ಕಂಡು ನಗಬೇಡ ನಕ್ಕು ಹೀಯಾಳಿಸಬೇಡ ನಿನ್ನಾ ಕಂಡು ನಗುವವರು ನಿನ್ನೀಂದೆಯೇ ಇರುತ್ತಾರೆ ನೀ ಅರಿತುನೋಡಾ!!
user
@ಅಜಯ್_ಪೂಜಾರ್ ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350