back
img
💃👧🖤ಮುದ್ದು ಮಂಜುಖುಷಿ 🖤👧💃👧 🙏💐 ನಿಮ್ಮ ಕನ್ನಡದ ಮುದ್ದಿನ ಮಗಳು 💐🙏
@khushiG42I
ಬರೆದಷ್ಟು ಮುಗಿಯದ ಕವಿತೆ 🖤 ನೀನಾಗಿ ನನ್ನಲ್ಲಿ ಕುಳಿತೆ 🖤 ಕವಿದಷ್ಟು ಮೋಡ 🖤 ಮಳೆಯಾಗಿ ಸುರಿದಂದೆ 🖤 ನೀ ತುಂಬಿದೆ ನನ್ನಲ್ಲಿ 🖤 ಸಿಹಿಜೇನಿನ ಗೂಡಂತೆ 🖤 ಗೂಡಿಂದ ಬಾನೆಡೆಗೆ 🖤 ಹಾರುವ ಹಕ್ಕಿಗಳಂತೆ 🖤 ನಿನ್ನ ನೆನುಪು ಆಳಿಸಿದಷ್ಟು🖤 ಮತ್ತೆ ಬಾನಲಿ ಮೂಡುವ 🖤 ಕಾಮನಬಿಲ್ಲುಗಳಂತೆ 🖤 ನಿನ್ನ ನೆನೆಯದ ಕ್ಷಣಗಳು 🖤 ನನ್ನ ಕಣ್ಣುಗಳಿಗೆ 🖤 ಕಾಡಿಗೆ ಇಲ್ಲದಂತೆ 🖤 ನನ್ನ ಕಣ್ಣುಗಳು 🖤 ನಿನ್ನ ಕಣ್ಣಲ್ಲಿ ಸೇರಿ 🖤 ಹೊಂದದಂತೆ 🖤 ಹೇಗೆ ಮರೆಯಲಿ ಆ ಕ್ಷಣವ 🖤 ಮರೆತರು ಮರೆಯದಂತೆ 🖤🖤
user
@khushiG42I ಗೆ ಉತ್ತರಿಸಲಾಗುತ್ತಿದೆ
user
type
audio
link
link
browse
0/350